ಚಿತ್ರ ಕೃಪೆ-ಶಿವು ಕೆ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ
ವಿಶ್ವ ಛಾಯಾಗ್ರಹಣ ದಿನ
ಶುಕ್ರವಾರ(ಅ.೧೯) ಬೆಳೆಗ್ಗೆ ೧೦.೩೦.
ಉದ್ಘಾಟನೆ- ಎಚ್.ಸಿ.ವೇಣುಗೋಪಾಲ್, ಚಲನ ಚಿತ್ರ ಛಾಯಾಗ್ರಾಹಕ , ಬೆಂಗಳೂರು
ಅತಿಥಿ- ಪುಷ್ಪಲತ, ಮೇಯರ್ ಮೈಸೂರು,
ಸನ್ಮಾನ-ಎಂ.ಎಸ್.ಬಸವಣ್ಣ, ಜಿ.ಸುಧೀಂದ್ರಕುಮಾರ್.
ಸನ್ಮಾನಿಸುವವರು- ಎಚ್. ವಿಶ್ವನಾಥ್, ಎಂಪಿ ಮೈಸೂರು
ಅಧ್ಯಕ್ಷತೆ- ಸಿ.ಕೆ.ಮಹೇಂದ್ರ, ಅಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ ಮೈಸೂರು
ಸ್ಥಳ- ಜಿಲ್ಲಾ ಪತ್ರಕರ್ತರ ಸಂಘದ ಆವರಣ, ಮೈಸೂರು







0 Comments