ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮುಕ್ತ'ದಂತೆಯೇ ಮೋಡಿ ಹಾಕಿದರು

img_5125img_5082img_5083img_5110img_5108img_5121img_5150img_5146img_5156img_5178img_5170img_5134img_5087img_5132img_5133img_5162ಮೇಫ್ಲವರ್ ಮೀಡಿಯಾ ಹೌಸ್ ನ ‘ಫಿಶ್ ಮಾರ್ಕೆಟ್’ನಲ್ಲಿ ಈ ಬಾರಿ ಕಂಡು ಬಂದದ್ದು ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಂ. ತಮ್ಮ ಸೃಜನಶೀಲ ರಂಗದ ಬಗ್ಗೆ ಮುಕ್ತವಾಗಿ ಮಾತಾಡಿದ ಸೀತಾರಾಂ ‘ಮುಕ್ತ’ದಂತೆಯೇ ಮೋಡಿ ಹಾಕಿದರು.
ಆ ಮಾರ್ಕೆಟ್ ನ ಒಂದು ನೋಟ ಇಲ್ಲಿದೆ-

ಚಿತ್ರಗಳು: ಕೆ ಶಿವು, ಡಿ ಜಿ ಮಲ್ಲಿಕಾರ್ಜುನ್

‍ಲೇಖಕರು avadhi

22 March, 2009

2 Comments

  1. Ramapra

    HI Avadhi,Good Pictures, thanks for arranging discussipn Discussion with TNS. we enjoyed the evening
    thanks for your hospitality
    -RMP

  2. prakash hegde

    ಇದು ನಮ್ಮ ಪ್ರಥಮ ಅನುಭವವಾಗಿತ್ತು…
    ಸೀತಾರಾಮ್ ತಮ್ಮ ಅನುಭವವನ್ನು ತುಂಬಾ ಚೆನ್ನಾಗಿ ಹೇಳಿದರು..
    ಅಲ್ಲಿ ಪ್ರತಿಯೊಂದು ಕ್ಷಣ ಸಂತಸವಾಗಿತ್ತು…
    ಸೀತಾರಮ್ ರೊಡನೆ ಪ್ರಶ್ನೋತ್ತರ ಬಹಳ ಸೊಗಾಸಾಗಿತ್ತು…
    ಅವಧಿಯ ಆದರ ಆತಿಥ್ಯ ತುಂಬಾ ಚೆನ್ನಾಗಿತ್ತು..
    ನಾನು ಮತ್ತು ನನ್ನ ಮನೆಯವರು ಕ್ರತಜ್ಞರಾಗಿದ್ದೇವೆ…
    ಧನ್ಯವಾದಗಳು..
    ಅವಧಿ…!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading