ಗುರು ಬನ್ನಂಜೆ ಸಂಜೀವ ಸುವರ್ಣ ಮತ್ತು ಗೆಳೆಯ ಪೃಥ್ವೀರಾಜ ಕವತ್ತಾರ್ ಅವರ ನೇತೃತ್ವದಲ್ಲಿ ಇದೇ ಮಾರ್ಚಿ17 ಮತ್ತು 18 ರಂದು ಮುಂಬಯಿಯ ಪ್ರಖ್ಯಾತ NCPA ( National centre for performing arts) ನಲ್ಲಿ ಯಕ್ಷಗಾನ ಪ್ರದರ್ಶನವಿದೆ.
ನನ್ನ ಉಪನ್ಯಾಸವೂ ಇದೆ. ಈ ಕುರಿತು ಜೆಟ್ ಏರ್ ವೇಸ್ ಅವರು ತಮ್ಮ ಜೆಟ್ ವಿಂಗ್ ನಲ್ಲಿ ಮಾಹಿತಿಯನ್ನೂ ನೀಡಿದ್ದಾರೆ. ಮುಂಬೈ ಗೆಳೆಯರು ದಯವಿಟ್ಟು ಬನ್ನಿ
-ಡಾ.ಪುರುಷೋತ್ತಮ ಬಿಳಿಮಲೆ


ಮುಂಬಯಿಯಲ್ಲಿ 'ಚಕ್ರವ್ಯೂಹ -ಜಟಾಯುಮೋಕ್ಷ'
ನಿಮಗೆ ಇವೂ ಇಷ್ಟವಾಗಬಹುದು…





0 Comments