ಇವರಿಬ್ಬರೂ ಅದ್ಭುತ ಕಲಾವಿದರು, ಅದು ಒಂದು ಉತ್ತಮ ಚಿತ್ರ … ಕಭಿ ಕಭಿ.
ಕಾಲೇಜಿನಲ್ಲಿ ಇವರಿಬ್ಬರೂ ಸಹಪಾಠಿಗಳು, ಆತ ಕವಿ, ಈಕೆ ….. ಆತನ ಕವಿತೆ.
ಕಾರಣಾಂತರದಿಂದ ಇಬ್ಬರೂ ಬೇರೆಯಾಗಬೇಕಾಗುತ್ತದೆ. ವರ್ಷಗಳ ನಂತರ ಇಬ್ಬರೂ ಭೇಟಿಯಾಗುತ್ತಾರೆ. ಆತ ಭೂತಕಾಲದ ಕವಿ, ಈಕೆ ರೇಡಿಯೋದಲ್ಲಿ ಸಂದರ್ಶಕಿ.
ಈ ದೃಶ್ಯದಲ್ಲಿ ಅಮಿತಾಭ್ನ ಕಣ್ಣು ಮತ್ತು ದನಿ ಅದ್ಭುತವಾಗಿ ಬಳಕೆಯಾಗಿದೆ.
ದೃಶ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ :






0 Comments