ಭಾರತ ಯಾತ್ರ ಕೇಂದ್ರ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ನಾಟಕಸ್ಪರ್ಧೆಯಲ್ಲಿ ಮಹಾರಾಣಿ ಲಕ್ಷ್ಮಿ ಅಮ್ಮಣಿ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿಯರು ಕೆ ಎಸ ಡಿ ಎಲ್ ಚಂದ್ರು ನಿರ್ದೇಶನದಲ್ಲಿ ಕಿ ರಂ ನಾಗರಾಜ ರವರ ಕಾಲಜ್ಞಾನಿ ಕನಕ ನಾಟಕವನ್ನು ಪ್ರದರ್ಶಿಸಿ ವೈಯಕ್ತಿಕ ಬಹುಮಾನಗಳ ಜೊತೆಗೆ, ನಾಟಕಕ್ಕೆ ತೃತೀಯ ಬಹುಮಾನವನ್ನು ಗಳಿಸಿದ್ದಾರೆ. ನಾಟಕದ ಕೆಲವು ದೃಶ್ಯಗಳು ನಿಮಗಾಗಿ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಕೆ ಎಸ ಡಿ ಎಲ್ ಚಂದ್ರು
ಮಹಾರಾಣಿ ಲಕ್ಷ್ಮಿ ಅಮ್ಮಣಿ ವಿದ್ಯಾರ್ಥಿನಿಯರ ಕಾಲಜ್ಞಾನಿ ಕನಕ




0 Comments