ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆಯಲ್ಲಿ ಮಳೆರಾಗ

(ನಾನು ಮೊದಲ ಸಲ ‘ಮಿಯಾ ಕಿ ಮಲ್ಹಾರ್’ ಕೇಳಿದ್ದು ಇದೆ ಕ್ಯಾಸೆಟ್,ನಲ್ಲಿ.) ನೀವೆಲ್ಲ ಎಲ್ಲೆಲ್ಲಿದ್ದೀರೋ ಗೊತ್ತಿಲ್ಲ… ಇದನ್ನು ಹೇಳಿದರೆ ನಿಮಗೆ ಏನು ಅನಿಸುವುದೋ ಏನೋ ?

ಇರಲಿ, ಬೆಂಗಳೂರಲ್ಲಿ ಜೋರು ಮಳೆ… ಮಳೆ ಬಂದ ಮೇಲೆ ಸುಮ್ಮನಿರಲು ಸಾಧ್ಯವೇ ? ಹೀಗಾಗಿ ಪಂಡಿತ್ ಹರಿಪ್ರಸಾದ್ ಚೌರಾಸಿಯಾರ ಬಾನ್ಸುರಿ ವಾದನದಲ್ಲಿ ‘ಮಿಯಾ ಕಿ ಮಲ್ಹಾರ್’ ಕೇಳಿದೆ. ಜೋರು ಮಳೆ ಸುರಿಯುತ್ತಿರುವಾಗ ಅದನ್ನು ಕೇಳುವುದೇ ಒಂದು ಸೊಗಸು.

ಪಂಡಿತ್ ಹಾಸಣಗಿ ಗಣಪತಿ ಭಟ್ ಅವರ ‘ಸುರ್ ಮಲ್ಹಾರ್’ ನೆನಪಾಯಿತು. (ಬಾದಲವಾ ಬರಸನ್ ಲಾಗೆ – ಇದು ಅದರ ಚೀಜ್ ನ ಮೊದಲ ಸಾಲು ) ಆದರೆ ಅದು ನನ್ನ ಮೊಬೈಲಿನಲ್ಲಿ ಇಲ್ಲದ ಕಾರಣ ಕೇಳಲಿಲ್ಲ.

ಈ ಮಳೆ ಬರುವ ಸಮಯದಲ್ಲಿ ಮಳೆಗಾಲದ ಒಂದಿಷ್ಟು ರಾಗಗಳನ್ನು ಅಂತರ್ಜಾಲದಲ್ಲಿ ಹುಡುಕಿಯಾದರೂ ಕೇಳಿ. ಅದರ ಮಜವೇ ಬೇರೆ. ಬರಲಾ ?

-ರವೀಂದ್ರ ಮಾವಖಂಡ

‍ಲೇಖಕರು G

31 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading