ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಯವರ ‘ಕ್ಲಿಕ್’ ಕ್ಲಿಕ್ಸ್..

ಮಲ್ಲಿಕಾರ್ಜುನ್ ಡಿ ಜಿ ಯವರ ‘ಕ್ಲಿಕ್’ [ಅ] ಸ್ಥಿರ ಚಿತ್ರಗಳು ಪುಸ್ತಕ ಬಿಡುಗಡೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡಯಿತು. ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಈ ಪುಸ್ತಕವನ್ನು ಹಂಸಲೇಖ ಅವರು ಬಿಡುಗಡೆ ಮಾಡಿದರು. ಪ್ರೊ. ಎಂ ಎಚ್  ಕೃಷ್ಣಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು ಮತ್ತು ಸ ರಘುನಾಥರು ಪುಸ್ತಕ ಪರಿಚಯ ಮಾಡಿದರು. ಸಮಾರಂಭದ ಪ್ರಕಾಶ್ ಹೆಗಡೆ ಕ್ಲಿಕ್ ಗಳು ಇಲ್ಲಿ…

ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ.

 

‍ಲೇಖಕರು G

27 July, 2011

5 Comments

  1. Azad

    ಮಿತ್ರ ಮಲ್ಲಿಯವರಿಗೆ
    ನನ್ನ ವೈಯಕ್ತಿಕ ಮತ್ತು ಕುವೈತ್ ಕನ್ನಡಿಗರ ಸೃಜನಾ ವೇದಿಕೆಯ ವತಿಯಿಂದ ಹಾರ್ದಿಕ ಅಭಿನಂದನೆಗಳು…ಮಲ್ಲಿಯವರ “ಕ್ಲಿಕ್ಸ್” ಅತಿ ಹೆಚ್ಚು ಓದುಗರಲ್ಲಿ ಕ್ಲಿಕ್ ಆಗಲಿ ಎಂದು ಹಾರೈಸುತ್ತೇನೆ.
    ಡಾ.ಆಜಾದ್ (ಜಲನಯನ ಬ್ಲಾಗ್ ಸ್ಪಾಟ್)

  2. Badarinath Palavalli

    ಆವತ್ತು ಕೆಲಸದ ಒತ್ತಡಗಳಿಂದ ಸಮಾರಂಭಕ್ಕೆ ಬರಲಾಗಲಿಲ್ಲ. ಸಚಿತ್ರವಾದ ವರದಿ ಓದಿ ಮನ ಹಗುರಮಾಡಿಕೊಂಡೆ.

  3. nimmolagobba baalu

    ಪ್ರೀತಿಯ ಮಲ್ಲಿಕಾರ್ಜುನ್ [ಮಲ್ಲಿ ] ಕ್ಲಿಕ್ಸ್ ಓದುಗರ ಮನಸ್ಸಿನಲ್ಲಿ ನೆಲೆನಿಂತು ಕ್ಲಿಕ್ ಆಗಲಿ.ಅವರಿಗೆ ಅಭಿನಂದನೆಗಳು . ಪ್ರಕಾಶ್ ಹೆಗ್ಡೆ ಫೋಟೋಸ್ ಚೆನ್ನಾಗಿ ಮೂಡಿಬಂದಿದೆ.ಅವರಿಗೂ ಜೈ ಹೋ.

  4. arun joladkudligi

    ಮಲ್ಲಿಕಾರ್ಜುನ್ ಅವರಿಗೆ ಪುಸ್ತಕ ಬಿಡುಗಡೆಯಾದ ಈ ಸಂದರ್ಭದಲ್ಲಿ ಅಭಿನಂದನೆ, ಡಿ.ಜಿ ಅವರ ಚಿತ್ರಲೋಕವನ್ನು ಬಿಡಿಬಿಡಿಯಾಗಿ ನೋಡಿ ಆನಂದಿಸಿದ್ದೆ, ಈಗ ಎಲ್ಲವನ್ನೂ ಕ್ಲಿಕ್ ಸಮೂಹದಲ್ಲಿ ನೋಡಲು ಅನುವಾಗುವಂತೆ ಮಾಡಿದ ಬೈ.ಗೌಡ್ರಿಗೂ ಅವರ ಬಳಗಕ್ಕೂ ಧನ್ಯವಾದಗಳು.

  5. vijayaraghavan

    congratulations. i am told that it is excellent. i am eager to read it vijiyanna@yahoo.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading