ಪಂಡಿತಾರಾಧ್ಯ
ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುವುದೆಂದು ತಿಳಿದು ಸಂತೋಷಪಟ್ಟಿದ್ದೆ. ಅವರ ವ್ಯವಸ್ಥೆಯ ವಿವರಗಳು ಕನ್ನಡಿಗರಿಗೆ ಅಪರಿಚಿತವಾದವು.
ಭಾಗವಹಿಸುವವರಿಗೆ ಮುಜುಗರವಾಗದಂತೆ ವ್ಯವಸ್ಥೆ ಮಾಡಬಹುದಿತ್ತು. ಇದು ಮುಂದೆ ಇಂಥ ಸಂಭ್ರಮಗಳನ್ನು ನಡೆಸಬಯಸುವವರಿಗೆ ಎಚ್ಚರಿಕೆಯಂತಾದುದು ಇದರ ಗುಣಾತ್ಮಕ ಅಂಶವೆಂದುಕೊಳ್ಳಬಹುದು.
ಮನೋಹರ ಗ್ರಂಥಮಾಲೆ ಚಂದಾದಾರರಿಗೂ ಮಾಹಿತಿಗಾಗಿ ಕಾರ್ಯಕ್ರಮ ವಿವರಗಳನ್ನು ತಿಳಿಸದಷ್ಟು ವಿಚಕ್ಷಣೆ ಬಳಸಿರುವುದು ಮೆಚ್ಚುವಂಥ ಇನ್ನೊಂದು ಅಂಶ!






0 Comments