
ಹಲೋ ಕಾಮರೂಪಿ ಅವರಾ..??
ನಾನು ಸಾರ್ ಸಂಧ್ಯಾ..
ಇಷ್ಟು ಮಾತ್ರವೇ ಹೇಳಲು ಸಾದ್ಯವಾಗುತ್ತಿದ್ದದ್ದು.
ಏನೇ ಮಾತನಾಡಿದರೂ ಫೋನ್ ನಲ್ಲಿ ಎಷ್ಟು ಮಾತನಾಡಲು ಸಾಧ್ಯ?
ದಿವಾಕರ್ ಹೇಳಿದ್ದರಲ್ಲ..
ಒಂದೊಂದು ನೆನಪಿಗೂ ಒಂದೊಂದು ವಾಸನೆ
ಹಾಗಾಗಿ ಕಾಮರೂಪಿಯವರ ಮನೆ, ಅವರ ಬರರೆಯುವ ಕೋಣೆ, ಓದಿನ ತಾಣ, ಅವರ ಸಂಗ್ರಹದ ಪುಸ್ತಕಗಳು ಎಲ್ಲವನ್ನೂ ವಾಸನೆ ಸಮೇತ ಹಿಡಿದಿಟ್ಟುಕೊಳ್ಳಬೇಕೆಂದು ಹೊರಟೇ ಬಿಟ್ಟೆ
ಮನೆಯ ಕರೆಗಂಟೆ ಒತ್ತಿದೆ..
ಉಳಿದದ್ದು ಇಲ್ಲಿದೆ 




0 Comments