’ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಜನ ಮನದೊಳಕ್ಕೂ ಕರೆದುಕೊಂಡಿದ್ದಾರೆ.
ಕಿಕ್ಕಿರಿದ ಪ್ರೇಕ್ಷಕರ ನಡುವೆ ನಾಟಕ ಪ್ರದರ್ಶಿತಗೊಳ್ಳುತ್ತಿದೆ.
ನಾಟಕದ ಟಿಕೆಟ್ ಎಲ್ಲಿ ಸಿಗುತ್ತದೆ ಎಂದು ಬಹಳಷ್ಟು ಜನ ಓದುಗರು ಕೇಳಿದ್ದಾರೆ. ಅವರಿಗಾಗಿ ನಾಟಕದ ಪೋಸ್ಟರ್ ಇಲ್ಲಿದೆ.

ಟಿಕೆಟ್ ಮತ್ತಿತರ ವಿವರಗಳಿಗಾಗಿ ಇಲ್ಲಿ ಸಂಪರ್ಕಿಸಿ :
ಮೊಬೈಲ್ ಸಂಖ್ಯೆ : 9480048003 and 9886540966
ನಾಟಕ ನೋಡಿದ ಕಾವ್ಯ ಅಚ್ಯುತ್ ಅವರ ಮಾತುಗಳು ಇಲ್ಲಿವೆ :

Kavya Achuth : Malegalalli Madhu Magalu I’m spellbound !!! the play way just awesome.. the energy with in the artists was athletic… such huge stage… though there were few ups n downs at few places, all those are hidden due to the uniqueness & exclusivity of the whole play.. Direction and Stage setting … m dumbstruck !! Basu uncle and Adapa Uncle .. u both rock..
ನಾಟಕದ ಕೆಲವು ದೃಶ್ಯಗಳು ನಿಮಗಾಗಿ :










Super agide :).
ಒಂದು ಅದ್ಭುತ ಅನುಭವ !