ಈಗಾಗ್ಲೇ ಎರಡು ಬಾರಿ ನೋಡಿ ಆಯ್ತು. ಮತ್ತೆ ಶೋ ಇದೆ ಅಂದ್ರೆ ಇನ್ನೊಮ್ಮೆ ಹೋಗಬಹುದಾ ಅಂತ ಆಸೆ ಆಗೋವಷ್ಟು ಚೆನ್ನಾದ ನಾಟಕ… 🙂 – ಪ್ರವೀಣ್
Loading...
Gopal Wajapeyi
on 26 March, 2012 at 11:05 AM
ಈ ಗೆಳೆಯರಿಬ್ಬರ ಅಭಿನಯವನ್ನು ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಒಬ್ಬನಿಗಿಂತ ಒಬ್ಬ ಮೇಲು… ಆ ಅನುಭವವೇ ಅನನ್ಯ. ಇಂಥದೊಂದು ಅನುಭವವನ್ನು ಸಾಧ್ಯವಾಗಿಸಿದ ಗೆಳೆಯ ಸುರೇಂದ್ರನಾಥ್ ಮತ್ತು ‘ಸಂಕೇತ್’ ನಾಟಕ ತಂಡಕ್ಕೆ ಅಭಿನಂದನೆಗಳು.
Loading...
Swarna
on 26 March, 2012 at 1:29 PM
ಕಳೆದ ಬಾರಿ ಅವಧಿಇಂದಾಗಿ ಈ ನಾಟಕ ನೋಡಿದೆ.
ನೋಡೋಣ ಸಾಧ್ಯವಾದರೆ ಮತ್ತೆ.
ಹೋದವಾರ ಕಂಬಾರ ಸಂಭ್ರಮ ಇತ್ತಂತಲ್ಲ ರಂಗ ಶಂಕರದಲ್ಲಿ,
ಅವಧಿಯಲ್ಲಿ ತಿಳಿಸಿದ್ದಿರ? ನೋಡಿಲ್ಲ.
ಸ್ವರ್ಣಾ
ಈಗಾಗ್ಲೇ ಎರಡು ಬಾರಿ ನೋಡಿ ಆಯ್ತು. ಮತ್ತೆ ಶೋ ಇದೆ ಅಂದ್ರೆ ಇನ್ನೊಮ್ಮೆ ಹೋಗಬಹುದಾ ಅಂತ ಆಸೆ ಆಗೋವಷ್ಟು ಚೆನ್ನಾದ ನಾಟಕ… 🙂 – ಪ್ರವೀಣ್
ಈ ಗೆಳೆಯರಿಬ್ಬರ ಅಭಿನಯವನ್ನು ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಒಬ್ಬನಿಗಿಂತ ಒಬ್ಬ ಮೇಲು… ಆ ಅನುಭವವೇ ಅನನ್ಯ. ಇಂಥದೊಂದು ಅನುಭವವನ್ನು ಸಾಧ್ಯವಾಗಿಸಿದ ಗೆಳೆಯ ಸುರೇಂದ್ರನಾಥ್ ಮತ್ತು ‘ಸಂಕೇತ್’ ನಾಟಕ ತಂಡಕ್ಕೆ ಅಭಿನಂದನೆಗಳು.
ಕಳೆದ ಬಾರಿ ಅವಧಿಇಂದಾಗಿ ಈ ನಾಟಕ ನೋಡಿದೆ.
ನೋಡೋಣ ಸಾಧ್ಯವಾದರೆ ಮತ್ತೆ.
ಹೋದವಾರ ಕಂಬಾರ ಸಂಭ್ರಮ ಇತ್ತಂತಲ್ಲ ರಂಗ ಶಂಕರದಲ್ಲಿ,
ಅವಧಿಯಲ್ಲಿ ತಿಳಿಸಿದ್ದಿರ? ನೋಡಿಲ್ಲ.
ಸ್ವರ್ಣಾ
suresh natarajrannu avadhi mukhena matte nodi sambhramiside