ಸಂಕ್ರಮಣ ಪ್ರಕಾಶನ , ಬೆಂಗಳೂರು
• ಜನವರಿ 2020 ರಿಂದ ಮತ್ತೆ ‘ಸಂಕ್ರಮಣ’
• ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಜನವರಿ 2020 ರಿಂದ ತ್ರೈಮಾಸಿಕವಾಗಿ ಮತ್ತೆ ಪ್ರಕಟವಾಗಲಿದೆ.
• ಚಂದಾ – ಮೂರು ವರ್ಷಕ್ಕೆ ರೂ. 1000/-

ಸಂಕ್ರಮಣ ಪ್ರಕಾಶನವು ಎಂದಿನಂತೆ 2019 ರ ಸಾಲಿಗಾಗಿ ಕಾವ್ಯ, ಸಣ್ಣ ಕತೆ, ಲಲಿತಪ್ರಬಂಧ, ಹನಿಗವನ – ಈ ನಾಲ್ಕು ಪ್ರಕಾರಗಳಲ್ಲಿ ಸಾಹಿತ್ಯ ಸ್ಪರ್ಧೆ ಹಮ್ಮಿಕೊಂಡಿದೆ.
• ಪ್ರವೇಶಗಳನ್ನು ಕಳಿಸಲು ಕಡೆಯ ದಿನಾಂಕ : 20 ಡಿಸೆಂಬರ್ 2019
• ಪ್ರವೇಶ ಧನ (ಒಂದೊಂದಕ್ಕೆ)
° ಸಣ್ಣ ಕತೆ : ರೂ. 20/-
° ಲಲಿತ ಪ್ರಬಂಧ : ರೂ. 20/-
° ಕವನ : ರೂ.15/-
° ಹನಿಗವನ : ರೂ.10/-
(ಚೆಕ್/ಡಿಡಿ/ಎಂ.ಓ/ಅಂಚೆ ಚೀಟಿ, ಗಳ ಮೂಲಕ ಪ್ರವೇಶಧನ ಕಳಿಸಿರಿ)
(ಆನ್ ಲೈನ್ ಮುಖೇನ ಕಳಿಸುವವರು, ತಮ್ಮ ಸೂಕ್ತ ಮಾಹಿತಿಯೊಂದಿಗೆ {9738414339} ಈ ಸಂಖ್ಯೆಗೆ Phonepe, Google pay, Paytm ಮೂಲಕ ಹಣ ಕಳಿಸಬಹುದು.
ನೇರವಾಗಿ ಅಕೌಂಟ್ ಗೆ ಹಣ ಕಳಿಸುವವರು ಈ ಕೆಳಗಿನ ಅಕೌಂಟ್ ನಂಬರ್ ಗೆ ಪಾವತಿಸಬಹುದು, ನಂತರ ಪಾವತಿಸಿದ ಮಾಹಿತಿಯನ್ನು ವಾಟ್ಸಾಪ್ ಮೂಲಕ ತಿಳಿಸಿರಿ (9738414339)
Account number :- 156801000004558
IFSC code :- IOBA0001568
Name :- CHAITRA KUMAR S PATIL
Bank:- Indian Overseas Bank
Branch:- Kanakapura road
• ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ : ಸಂಪಾದಕರು, ಸಂಕ್ರಮಣ, ಜ್ಯೋತಿ ಲೇಔಟ್, ಯಲಚೇನಹಳ್ಳಿ , ಜೆ.ಪಿ.ನಗರ, ಬೆಂಗಳೂರು -78
(ಮೊ. 9449069344)
-ಚಂಪಾ






ಮತ್ತೆ ಸಂಕ್ರಮಣ ಸಂತಸದ ವಿಷಯ, ಈ ಹಿಂದೆ ಸಂಕ್ರಮಣದ ಸಂಪುಟಗಳು ಮುದ್ರಣಗೊಂಡು ಮಾರಾಟವಾಗುತ್ತಿದ್ದವು. ಆಗ ನಾನು ಎರಡು ಸಂಪುಟಗಳನ್ನಷ್ಟೆ ಕೊಳ್ಳಲು ಸಾದ್ಯವಾಗಿತ್ತು. ಉಳಿದ ಸಂಪುಟಗಳ ಲಭ್ಯತೆ ಕುರಿತು ಮಾಹಿತಿ ನೀಡಿ.