ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ನೆನಪಿಸುತ್ತಿದ್ದೇವೆ…

ಕಣವಿ ಕಾವ್ಯ ಪುರಸ್ಕಾರ ಪ್ರದಾನ


(2011-2012 ಸಾಲಿನ) ಮತ್ತು ಕೃತಿಗಳ ಲೋಕಾರ್ಪಣೆ ಸಮಾರಂಭ

ಯಾವಾಗ: ಮಾ.24, 2013 ಭಾನುವಾರ ಸಂಜೆ 5.30ಕ್ಕೆ

ಪುರಸ್ಕೃತ ಕವಿ: ಶಿವರಾಜ ಬೆಟದೂರ ಅವರ “ ಈ ಲೋಕದ ಇನ್ನೊಂದು ಗಿಡ’

ಬಿಡುಗಡೆಯಾಗಲಿರುವ ಕೃತಿಗಳು ಪಲ್ಲವ ಪ್ರಕಾಶನ ಚೆನ್ನಪಟ್ಟಣ ಇವರು ಪ್ರಕಟಿಸಿದ ವಿಜಯಕಾಂತ ಪಾಟೀಲರ ಕವನ ಸಂಕಲನ

“ಬಹೌದು ನಾನು ಕೌದಿ”

ಮತ್ತು ಕಲ್ಲೇಶ ಕುಂಬಾರ ಅವರ ಕಥಾ ಸಂಕಲನ

“ಉಸುರಿನ ಮರಿಮಳವಿರಲು”

ಗೌರವಾರ್ಪಣೆ: ಶ್ರೀ ಉದಯ ನಾಸಿಕ, ಸಾಹಿತಿ, ರಂಗಭೂಮಿ ಕಲಾವಿದ ಹಾನಗಲ್ಲ

ಯಾರು ಇರುತ್ತಾರೆ..

ನಾಡೋಜ ಚನ್ನವೀರ ಕಣವಿ, ಪ್ರೊ. ಚಂದ್ರಶೇಖರ ಪಾಟೀಲ, ವೆಂಕಟೇಶ ಮಾಚಕನೂರ, ಜಿ.ಕೆ.ರವೀಂದ್ರಕುಮಾರ, ಪಿ.ಚಂದ್ರಿಕಾ, ಮೋಹನ ನಾಗಮ್ಮನವರ, ಪಲ್ಲವ ವೆಂಕಟೇಶ, ವಿಜಯಕಾಂತ ಪಾಟೀಲ, ಚನ್ನಪ್ಪ ಅಂಗಡಿ, ಬೊಮ್ಮನಹಳ್ಳಿ, ಶಿವಾನಂದ ಕ್ಯಾಲಕೊಂಡ

ವ್ಯವಸ್ಥಾಪಕರು : ಕನ್ನಡ ಯುವಜನ ಕ್ರಿಯಾ ಸಮಿತಿ, ಹಾನಗಲ್ಲ

ಸ್ಥಳ: ನೂತನ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

 

‍ಲೇಖಕರು avadhi

28 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading