ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ನೆನಪಿಸುತ್ತಿದ್ದೇವೆ, ’ಮಾಯಾವಿ ಸರೋವರ’

ಪುಲ್ಲಿಂಗ-ಸ್ತ್ರೀಲಿಂಗದಲ್ಲಿ

ನಾ ಮುಂದು, ತಾ ಮುಂದನ್ನು

ಹಿಂದಿಟ್ಟರೆ,

ಗಂಡಿಗಾಗಿ ಹೆಣ್ಣು

ಹೆಣ್ಣಿಗಾಗಿ ಗಂಡು

ಕೇಳಿದ್ದೀರಿ ..

ಗಂಡಲ್ಲೊಂದು ಹೆಣ್ಣು

ಹೆಣ್ಣಲ್ಲೊಂದು ಗಂಡು

ಕೇಳಿದ್ದೀರಾ?

ಪುರುಷ-ಸ್ತ್ರೀಯ

ಅನನ್ಯತೆಯಲ್ಲಿ

ಅನ್ಯೋನ್ಯತೆಯನ್ನೂ

ಮೀರಿದ

inclusiveness

ಅನ್ನೋದೂ

ಒಂದಿದೆ.

paradox ಅಲ್ಲ,

ಅದು

ಅನುಭವವೇದ್ಯ ..

ಧುಮುಕಿದವನೇ

ಅರಿತಾನು ..

ಮುಳುಗು ಹಾಕಿದವನೇ

ತಿಳಿದಾನು..

ಮುಳುಗಿ ಹೊರಬಂದವನೇ

ಹೇಳಿಯಾನು ..

ಮಾಯಾವಿ ಸರೋವರದ

ಮಹಿಮೆಯ!


ಬನ್ನಿರಿ..

ಉಭಯಲಿಂಗಾನುಭವಕ್ಕೆ

ಬನ್ನಿರಿ ..

ಈ ಬಾಹ್ಯಾಂತರಂಗಕ್ಕೆ

ಬನ್ನಿರಿ ..

ಮಾಯಾವಿ ಸರೋವರದ ರಂಗಸ್ಥಳಕ್ಕೆ

ಬನ್ನಿರಿ ..

ಬೆಂಗಳೂರಿನ ಹನುಮಂತ ನಗರದ ಕೆ. ಎಚ್. ಕಲಾಸೌಧಕ್ಕೆ

ಜೂನ್ 21ಕ್ಕೆ

ಸಂಜೆ 7 ಗಂಟೆಗೆ

ಹಿಂದಿ ಮೂಲ: ಡಾ. ಶಂಕರ್ ಶೇಷ್

ಕನ್ನಡಕ್ಕೆ: ಡಾ.ಮೈ. ಶ್ರೀ. ನಟರಾಜ್

ಪುರುಷರಿಗೂ ಸ್ತ್ರೀಯರಿಗೂ

ಸಮರಸ ಸ್ವಾಗತ ಕೋರುವ ..

“ಹೆಜ್ಜೆ”, ಬೆಂಗಳೂರು

“ಶಬ್ದಗುಚ್ಛ”, ಮುಂಬಯಿ

ಪ್ರವೇಶಕ್ಕಾಗಿ ಸಂಪರ್ಕಿಸಿ: +919900196591

 

‍ಲೇಖಕರು G

19 June, 2014

1 Comment

  1. Ahalya Ballal

    ಮೆಚ್ಚಿನ ಅವಧಿ, ನಿಮ್ಮೆಲ್ಲರ ಬೆಂಬಲವೇ ನಮಗೆ ಶ್ರೀರಕ್ಷೆ. ತುಂಬು ಹೃದಯದ ಧನ್ಯವಾದ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading