-ರವಿ ಮೂರ್ನಾಡು,ಕ್ಯಾಮರೂನ್,
on 29 June, 2012 at 8:25 PM
ಆಹಾ… ! ನನ್ನೂರು… ನನ್ನ ಅಮ್ಮನ ಊರು..
ಭಾರತದಿಂದ ತುಂಬಾ ದೂರ ಇದ್ದೇನೆ. ನನ್ನ ಊರು “ಮಡಿಕೇರಿ”ಯ ಹೆಸರು ನೋಡಿದಾಕ್ಷಣ ಮೈ ಜುಂ ಎನ್ನುತ್ತಿದೆ.
ಅಲ್ಲಿ ಓಡಾಡಿದ ದಿನಗಳು, ಹೆಂಡತಿ,ಮಗು, ಗೆಳೆಯರು, ಪತ್ರಿಕಾ ಕಚೇರಿಯ ದಿನಗಳು, ಬಣ್ಣ ಬಳಿದುಕೊಂಡ ದಸರಾ ಹಬ್ಬಗಳು.ಜಿನುಗು ಮಳೆಗೆ ಹಾಕಿದ ಹೆಜ್ಜೆಗಳು, ಮಳೆ ಬಂದು ಮತ್ತೆ ಮತ್ತೆ ತೊಟ್ಟಿಕ್ಕುವ ಗಗನ ಚುಂಬಿ ಮರಗಳು. ಕಾದ ಸಂಧಿಯಲ್ಲಿ ಭಯ ಹುಟ್ಟಿಸುವ ಉರಗಗಳು,ಸಂಗೀತದ ಪೀಪಿ ಊದುವ ಖಗ-ರವಗಳು. ಇವುಗಳನ್ನೇ ನೋಡಿ ಬರೆದ ಕವಿತೆಗಳು.
ವಿದೇಶದಿಂದ ನೆನಪಿಸಿಕೊಳ್ಳುವಾಗ ತುಂಬಾ ಖುಷಿ ಆಗುತ್ತಿದೆ.
” ಮಡಿಕೇರಿ” ಯ ಕಾರ್ಯಕ್ರಮ ಯಶಸ್ವಿಯಾಗಲಿ. ಈ ಕರೆಯೋಲೆಯಲ್ಲಿರುವ ಮಾನ್ಯರುಗಳ ಹೆಸರು ನೆನಪಿದೆ.