ಮೈಸೂರಿನಲ್ಲಿ ಇತ್ತೀಚಿಗೆ ಮಂಡ್ಯ ರಮೇಶ್ ಅವರ ’ಕನವರಿಕೆ’ ಮತ್ತು ’ರಂಗೋಲಿ’ ಪುಸ್ತಕಗಳು ಬಿಡುಗಡೆಯಾದವು. ನಟ ಪ್ರಕಾಶ್ ರೈ, ಡಾ ಸಿ ನಾಗಣ್ಣ, ಪುಟ್ಟಣ್ಣಯ್ಯ ಮತ್ತು ಅನೇಕ ಸಮಾನ ಮನಸ್ಕರು ಭಾಗವಹಿಸಿದ್ದ ಸಮಾರಂಭದ ಫೋಟೋಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ ಕೃಪೆ : ಮಂಡ್ಯ ರಮೇಶ್
ಮಂಡ್ಯ ರಮೇಶ್ ಅವರ ’ಕನವರಿಕೆ’ ಫೋಟೋ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…




ಅಪರೂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಬಿಡುಗಡೆ ಮಾಡಿದ ರೀತಿ, ಪ್ರಕಾಶ ರೈ ಮಾತುಗಳು, ಪುಟ್ಟಣ್ಣಯ್ಯನವರ ಎಂದಿನ ಹಾಸ್ಯಭರಿತ ಮಾತುಗಳು, ಮಂಡ್ಯ ರಮೇಶರ ಮಾತುಗಳು ಚನ್ನಾಗಿದ್ದವು. ರಂಗಗೀತೆಗಳು ಚನ್ನಾಗೇ ಇದ್ದವು,
ಅಂದು ಬಿಡುಗಡೆ ಆದದ್ದು ‘ಅಂಕುರ ಪ್ರಕಾಶನ’ ಹೊರತಂದ ಮಂಡ್ಯ ರಮೇಶ್ ಅವರ ‘ಕನವರಿಕೆ’ ಪುಸ್ತಕ ಮಾತ್ರ ! ‘ರಂಗೋಲಿ’ ಬಿಡಿಸಿದ ಕಲಾವಿದರು ಯಾರೋ?!