ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಸನದಲ್ಲಿ 'ಬೇರು' ಚಿತ್ರ

ಪಿ ಶೇಷಾದ್ರಿ ನಿರ್ದೇಶನದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಬೇರು

ಹಾಸನದ ಸರಕಾರಿ ಮಹಿಳಾ ಪ್ರಥಮದರ್ಜೇ ಕಾಲೇಜಿನಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಸಹಮತ ಫಿಲಂ ಸೊಸೈಟಿ ವತಿಯಿಂದ  ದಿನಾಂಕ 08-06-1-2013ರ

ಶನಿವಾರ ಸಂಜೆ ಆರು ಗಂಟೆಗೆ ನಡೆವ ಪ್ರದರ್ಶನಕ್ಕೆ ತಮಗೆ ಪ್ರೀತಿಯ ಸ್ವಾಗತ

 

 

 

‍ಲೇಖಕರು avadhi

7 June, 2013

1 Comment

  1. Ivan D Silva

    ಆತ್ಮೀಯ ಸಂಪಾದಕರಿಗೆ.
    ನಮಸ್ಕಾರ. ಸಹಮತ ಫಿಲಮ್ ಸೊಸೈಟಿಯ ಚಟುವಟಿಕೆಗಳನ್ನು ಪ್ರಕಟಿಸಿ ಸಹಕರಿಸುತ್ತಿರುವುದಕ್ಕೆ ಧನ್ಯವಾದಗಳು.
    ಧನ್ಯವಾದಗಳೊಂದಿಗೆ
    ಐವನದ ಡಿಸಿಲ್ವ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading