ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರದಂದು ಸಂಜೆ 6.30 ರಿಂದ 8 ರ ವರೆಗೆ ‘ಭಾವ ನದಿ’ ಕಾರ್ಯಕ್ರಮ ನಡೆಯಲಿದೆ.
ಈ ಭಾವನದಿ ಕಾರ್ಯಕ್ರಮವು ವರ್ಷವಿಡೀ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಯಶವಂತ ಹಳಿಬಂಡಿ ಮತ್ತು ಬಾನಂದೂರು ಕೆಂಪಯ್ಯ ಭಾವಗೀತೆ ಮತ್ತು ಜಾನಪದ ಗೀತೆ ಗಳನ್ನು ಹಾಡಲಿದ್ದಾರೆ.







0 Comments