ದುಡಿದು ಪಡೆಯದವರು …
ಜೋಗಿ ಜಂಗಮನ ಜೋಳಿಗೆ ತುಂಬಾ ಕೇಳಿ ಪಡೆದ ಅದೆಷ್ಟೊಂದು ಕಾಳು ಜೋಳಿಗೆಯ ಭಾರಕ್ಕೆ ಹೆಗಲ ಬಾಧೆ ಹೊತ್ತು ನಡೆಯುತ್ತಾನೆ ಬರಿದೆ ..
ಉಣ್ಣದೆ ಯಾಕಿರುವೆಯೋ ಜಂಗಮ ಎಂದರೆ ಹಸಿವೆ .. ಆದರೆ ಮುಕ್ತಿಯೆಡೆ ಪಯಣವೆನ್ನುತ್ತಾನೆ!
ಪಡೆದದ್ದೇಕೆ ಉಣ್ಣಲಾಗದ ಮೇಲೆ?
ಸಂಸಾರವಂದಿಗನಿಗೆ ಕೂಡಿಡುವ ಮೋಹ ಇವ ಎಲ್ಲ ತೊರೆದವನಲ್ಲವೇನು ..
ಯಾಕಿಷ್ಟು ದುಡಿದು ದಣಿದ…







yakistu dudidu danida ennuva nimma antaralada prashne arthapoorvavagide,adu jogi kathe onde alla prakruthiyalli kanuva surya chandra nirantaravagi dudiyuttale iddare avarige vishramisuvudu gottilla,padedaddeke unnalagadamele,ennuva prasnege namma rajakaranigalu,brasta adikarigalu padeyuttale iddare,adare duranta vendare adannu amele yaro unnuttare,ega nodi sayibaba avara koti koti hana kallara sullara palaguttide but nimma baraha nijakku superb manakalakittu but hampe yalli obba sanyasi iddane dina hattu rupayi matra beduttane ode atna dinada uta adakkinta hechu beduvudilla bajane madutta kutu biduttane hage jagattinalli kelavu vichitra satyagalive nimma barahakke abhinandanegalu d.ravi varma 9902596614
ದೇವರನು ಅರಸಿಕೊಂಡು ಹೊರಟವನಿಗೂ ಪೂರ್ತಿ ಇಲ್ಲ ಆ ದೇವರ ಮೇಲೆ ನಂಬಿಕೆ
ಹೊತ್ತಿಗೆ ತಿನ್ನುವಷ್ಟು ಸಿಕ್ಕರೂ, ಮುಂದಿನ ಹೊತ್ತಿಗೆ ಸಿಗದೇನೋ ಎನ್ನುವ ಅಪನಂಬಿಕೆ
ದೇವರ ಮೇಲೆ ಪೂರ್ಣ ಭಾರ ಹಾಕಿ ಶ್ರಮಿಸುತ್ತಾ ಇದ್ದರೆ ನಾವು ಎಲ್ಲೆಲ್ಲಿದ್ದೇವೋ ಅಲ್ಲಲ್ಲೇ
ಆ ದೇವರೂ ನಮ್ಮೊಂದಿಗೇ ಇದ್ದು ಬಿಡುತ್ತಾನೆ ಉಸಿರಾಗಿ ನಮ್ಮ ನಮ್ಮ ಉಸಿರಿನಲ್ಲೇ!