ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ದೇವನೂರು ಮಹಾದೇವ ಅವರಿಗೆ ನಾಡೋಜ ಗೌರವ

24 Comments

  1. Prasad V Murthy

    ಸಮಾನತೆಯ ಕನಸು ಕಂಡ ಸಂತನಿಗೆ ‘ನಾಡೋಜ’ ಪ್ರಶಸ್ತಿ ಸಿಕ್ಕಿದ್ದು ಖುಷಿಯ ವಿಚಾರ. ಅಭಿನಂದನೆಗಳು ದೇವನೂರು ಮಹದೇವರಿಗೆ. 🙂
    – ಪ್ರಸಾದ್.ಡಿ.ವಿ.

  2. Jayalaxmi Patil

    ಅಭಿನಂದನೆ ಸರ್.

  3. Santhoshkumar LM

    ಅಭಿನಂದನೆಗಳು!!

  4. FAROOQ ULLAL

    abhinandanegalu

  5. Gopaal Wajapeyi

    ಹೃತ್ಪೂರ್ವಕ ಅಭಿನಂದನೆಗಳು…

  6. Mohan V Kollegal

    ‘ಕುಸುಮಬಾಲೆ’ಯ ‘ಒಡಲಾಳ’ವನ್ನು ಎದೆಗೆ ಬಿದ್ದ ಅಕ್ಷರದ ಮೂಲಕ ಭಿತ್ತರಿಸಿದ ‘ದ್ಯಾವನೂರು’ ಮಹಾದೇವ ಗುರುಗಳಿಗೆ ಅಭಿನಂದನೆಗಳು… 🙂

  7. ಮಂಜುನಾಥ ದಾಸನಪುರ

    ಶುಭಾಶಯಗಳು ಸಾರ್…..ಸಮಾನತೆಯ ಬೀಜವನ್ನು ಎಲ್ಲಾರ ಎದೆಗಳಲ್ಲಿ ಬಿತ್ತುತ್ತಿರುವ ಹರಿಕಾರನಿಗೆ ನಾಡೋಜ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಎನ್ನಿಸುತ್ತಿದೆ.

  8. mmshaik

    hrudayapurvaka abhinandanegaLu..sir

  9. ವಸುಧೇಂದ್ರ

    ಹೃತ್ಪೂರ್ವಕ ಅಭಿನಂದನೆಗಳು

  10. Ramesh Chavan

    Devnoor sir Ge Devnoore sarisam Awardglu Baruttate Aannu Mareuttee Shubhavagli Devnoor Sir

  11. shridhar nayak

    Abhinandanegalu.

  12. k.r.siddaganga

    pritiya abhinandanegaLu sir

  13. ತಾಜ್ ಗಡಿನಾಡು

    ಖುಷಿಯೋ ಖುಷಿ….ಅಭಿನಂದನೆಗಳು ಸರ್…

  14. arun joladkudligi

    sir abhinandane. nadoja prashastiya gworava hechchitu.

  15. mallikarjunakalamarahalli

    Edege bidda Aksharakke davanagereyalli murugha sharanarinda Huumale….Kannada v.v.yalli NADOJA KIRIITA….AKSHARAKKE BHAVA NAMANA.

  16. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಅಭಿನಂದನೆಗಳು,ನಾಡೋಜ ಪುರಸ್ಕೃತ ದೇವನೂರ ಮಹಾದೇವರಿಗೆ.-ಡಾ.ಖಾಡೆ,9845500890

  17. Arpitha

    Abhinandanegalu sir……..

  18. ಇಂದುಶೇಖರ ಅಂಗಡಿ

    “ನಾಡೋಜ” ಪ್ರಶಸ್ತಿ ಪಾವನವಾಗಿದೆ. ತನ್ನ ಘನತೆ ಹೆಚ್ಚಿಸಿಕೊಂಡಿದೆ.

  19. hipparagi Siddaram

    ಸಮಾನತೆಯ ಸಾಕ್ಷಿಪ್ರಜ್ಞೆಯ ಹರಿಕಾರನಿಗೆ ಅಭಿನಂಧನೆಗಳು…

  20. santhosh guddiyangadi

    aksharagalu edege bidda mele kannada VV naadoja kottiddu

  21. shobhavenkatesh

    shubhashayagalu

  22. ಮಂಟೇಸ್ವಾಮಿ, ಮಲೆಮಹದೇಶ್ಬರ ಬೆಟ್ಟ

    ದೇವನೂರ ಮಹಾದೇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ಓದಿದೆ. ಇದು ನಿಜವಾಗಿಯೂ ‘ಎದೆಗೆ ಒದ್ದ ಅಕ್ಷರ’ ಎನಿಸಿತು. ಜಾಡಿಸಿ ಒದ್ದ ಅಕ್ಷರ ಎಂದು ತಿದ್ದಿಕೊಂಡರೂ ಅಡ್ಡಿಯಿಲ್ಲ.

  23. rs maalagatti

    ಸಮಾನತೆಯ ಸಾಕ್ಷಿಪ್ರಜ್ಞೆಯ ಪ್ರತಿಬಿಂದವಾದ ಮಹಾದೇವರಿಗೆ ಅಭಿನಂದನೆಗಳು…

  24. Venkateshappa.C, Karwar.

    Nanna Necchina Gurugalige Abhinandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading