ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೋದಿಲೇರ್ ನ ಕನ್ನಡಕ್ಕೆ ತರ್ತಾ ಇದಾರೆ ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್

ಸ್ವಲ್ಪ ಸಂಕೋಚ ಮತ್ತು ಹೆಮ್ಮೆಯಿಂದಲೇ ನಿಮ್ಮ ಮುಂದಿಡುತ್ತಿದ್ದೇನೆ… ನವ್ಯಕವಿ ಚಾರ್ಲ್ಸ್ ಬೋದಿಲೇರ್ನ ಆತ್ಮವೃತ್ತಾಂತಕ ಕಾವ್ಯಶೈಲಿಯ ಪುಟ್ಟ ಕಾದಂಬರಿ La Farfarlo ಕೃತಿಯ ಕನ್ನಡಾನುವಾದ ” ಬೋದಿಲೇರ್ ನ ನರ್ತಕಿ”.
ಇವತ್ತು ಕೊನೆಯ ಹಂತಕ್ಕೆ ಬಂದು ನಿಂತಿದೆ.. ಬರಹಗಾರನ ತಾಯ್ತನದ ಖುಷಿ & ದುಗುಡ ಹೇಳಲಾಗುವುದಿಲ್ಲ…

ಚಿತ್ರ : ಜೀನ್ ದುವಾಲ್ (ಬೋದಿಲೇರ್ ನ ಪ್ರೇಯಸಿ)
ಕಲೆ : Édouard Manet (ಬೋದಿಲೇರ್ ನ ಗೆಳೆಯ)
 

‍ಲೇಖಕರು G

30 June, 2014

4 Comments

  1. vageesha JM

    waiting rajanna…

  2. Chidambar Narendra

    Anything from Baudelaire & Rajendra is always exciting.

  3. jabbar parappu

    ಅದೆಷ್ಟು ಬೇಗ ಬರಲಿ ರಾಜಣ್ಣ ಆಲ್ ದಿ ಬೆಸ್ಟ್

  4. Naveen

    ಎಂದು ಬರುವಳೋ ಈ ನರ್ತಕಿ,,,,, ಮನದಂಗಳಕೆ,,,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading