ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಮತ್ತು ಫೇಸ್ ಬುಕ್ ಹೆಡ್ಡಾಫೀಸು

ಬೊಳುವಾರು

ಸ್ಯಾನ್ ಫ್ರಾನ್ಸಿಸ್ಕೊದ ‘ಪಾಲ್ ಅಲ್ಟೊ’ ದಾರಿಯಾಗಿ ‘ಫೇಸ್ ಬುಕ್ ಕೇಂದ್ರ ಕಚೇರಿ’ ಹುಡುಕಿಕೊಂಡು ಹೊರಟ ನನಗೆ ದಕ್ಕಿದ್ದು, ಕ್ಯಾಂಪಸ್ ಹೊರಗಿದ್ದ ಈ ‘ಲೈಕ್’ ಫಲಕ ಮಾತ್ರ.

ಕಟ್ಟಡ ಕಟ್ಟುವ ಮೊದಲೇ ನಾಮಫಲಕಗಳನ್ನು ತೂಗ ಹಾಕುವುದನ್ನು ಕಂಡಿದ್ದ ನನಗೆ ಅಷ್ಟು ದೊಡ್ಡ ಕ್ಯಾಂಪಸ್ ನೊಳಗೆ ‘ಕಚೇರಿ’ಯನ್ನು ಹೆಸರಿಸುವ ಒಂದೇ ಒಂದು ಫಲಕ ಕಾಣಿಸಲಿಲ್ಲ..!
ಬಲಕ್ಕಿರುವ ತುಂಡು ಚಿತ್ರ ‘ಗೂಗಲ್ ಕೇಂದ್ರ ಕಛೇರಿ ಆವರಣದೊಳಗಿದ್ದ ಫಲಕದ್ದು.
ಅವರದ್ದೂ ಅದೇ ಅಭ್ಯಾಸವಿರಬೇಕು. ಬೋರ್ಡ್ ತೂಗಾಡಿಸಿದ್ದು ಕಾಣಿಸಲಿಲ್ಲ.
 

‍ಲೇಖಕರು G

13 January, 2014

2 Comments

  1. bharathi

    Waaaaaaav! Alligella hogi bandri …. kushyaythu sir photo nodi …..

  2. ಅಶೋಕವರ್ಧನ

    ನನ್ನ ಅಂಗಡಿಯಿದ್ದ ಕಾಲದ ಅನುಭವ: ಸಾಮಾನ್ಯವಾಗಿ ಗುರುತಿಗೆ ಒಂದು ನಾಮಫಲಕ ಎಂದು ಕೂತವನು ಹೆಡ್ಡ (ಪಾರಿಸರಿಕ ಒತ್ತಡಗಳಲ್ಲಿ ನಾನು ತುಸು ಬುದ್ಧಿವಂತಿಕೆ ಬೆಳೆಸಿಕೊಂಡಿದ್ದೆ). ಭಾರೀ ಮುತ್ತೈದೆಯ ಬೊಟ್ಟಿನಂತೆ ಅಂಗಡಿಗಿದ್ದಷ್ಟೂ ಹಣೆಯನ್ನು ವ್ಯಾಪಿಸುವ ಫಲಕವೇನು,ಅದರಲ್ಲಿ ಹೆಸರನ್ನು ನಮೂದಿಸುವ ವೈಖರಿಗಳೇನು, ಅದಕ್ಕೆ ದೀಪಾಲಂಕಾರವೇನು ಮತ್ತೂ ಕಣ್ಣು ತಪ್ಪಿಸಿಕೊಳ್ಳುವವರಿಗಾಗಿ ಇಕ್ಕೆಲಗಳಲ್ಲಿ ಕಿವಿಗಳಂತೆ ಚಾಚಿದ ಉಪ-ಫಲಕಗಳು, ಕೊನೆಗೆ ತಲೆತಗ್ಗಿಸಿ ನಡೆದೇಬಿಡಬಹುದಾದ ಗಿರಾಕಿಗೆ ತೊಡರುಗಾಲು ಕೊಟ್ಟಾದರೂ ಮಳಿಗೆ ನೆನಪಿಸುವ ಪುಟ್ಟಪಥದ ಮೇಲಿನ ಫಲಕಗಳು – ಸಾಕೋ ಸಾಕು!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading