ಬೇಲೂರು ರಾಮಮೂರ್ತಿ
ಬೇಲೂರು ರಾಮಮೂರ್ತಿಯವರ ಹಾಸ್ಯ ಲೇಖನಗಳ ಸಂಗ್ರಹ ಹಾಸ್ಯ ಗಂಗೋತ್ರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2012ನೇ ಸಾಲಿನ ದಿ. ಡಿ.ಮಾಣಿಕರಾವ್ ಸ್ಮರಣಾರ್ಥ ಹಾಸ್ಯ ಲೇಖನ ದತ್ತಿ ಪ್ರಶಸ್ತಿ ಲಭಿಸಿದೆ. ಸುಮಾರು 40 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಸಾಹಿತ್ಯ ಸೇವೆ ಮಾಡಿಕೊಂಡು ಬಂದು ಇದುವರೆಗಿವೂ ಸುಮಾರು 88 ಕೃತಿಗಳನ್ನು ರಚಿಸಿರುವ ಬೇಲೂರು ರಾಮಮೂರ್ತಿಯವರ 26ನೇ ಹಾಸ್ಯ ಸಂಕಲನ ಹಾಸ್ಯ ಗಂಗೋತ್ರಿ.
2ನೇ ಜುಲೈ 2013 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.






Abhinandanegalu
abhinandanegalu..sir..!!!
ಅಭಿನ೦ದನೆಗಳು….ರಾಮಮೂರ್ತಿ ಅವರೇ!
ಕೊರವ೦ಜಿ ಹಾಸ್ಯೋತ್ಸವದಲ್ಲಿ ತಪ್ಪದೇ ತೊಡಗಿಸಿಕೊ೦ಡು
ಜನ-ಮನ-ರ೦ಜನೆ-ಯ ರೂವಾರಿ…ಈಗ ಪ್ರಶಸ್ತಿ ಪಾತ್ರರೆ೦ದು
ತಿಳಿದು ಖುಷಿಯಾಯಿತು.ಶುಭವಾಗಲಿ!!!!
ಅಭಿನಂದನೆಗಳು
ಅಭಿನಂದನೆಗಳು ಸರ್…