ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬೆಕೆಟ್’ ರೆಡಿಯಾಗಿದೆ

Becket - 1

 

ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗಕ್ಕೆ ಸಜ್ಜಾಗಿದೆ. 

2015 ರಲ್ಲಿ ರಂಗ ‌‌ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ,  ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ನ ಯಶಸ್ವಿ 15 ಪ್ರದರ್ಶನ  ನೀಡಿ ಈಗ ಪ್ರಕಾಶ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜ಼ಾನ್ ಆನ್ವಿಯವರ ಬೆಕೆಟ್ ನಾಟಕದ ತಯಾರಿಯಲ್ಲಿದೆ.
ಬೆಕೆಟ್ 
ಪ್ರೆಂಚ್ ಮೂಲ : ಜಾನ್ ಶನ್ವಿ
ಪ್ರಸ್ತುತಿ : ಬೆಂಗಳೂರು ಥಿಯೇಟರ್ ಕಂಪನಿ
ವಿನ್ಯಾಸ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ 

ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 04/06 2014 ಮತ್ತು.05/06/2016
ಸಂಜೆ 3 30 ಕ್ಕೆ ಮತ್ತು7:30 ಕ್ಕೆ

ಟಿಕೆಟ್ ದರ : ರೂ. 100/-
ಸಂಪರ್ಕಿಸಬೇಕಾದದೂರವಾಣಿ ಸಂಖ್ಯೆ : 9483709735 ; 9900182400
ವೆಬ್ ಸೈಟ್ : www.bookmyshow.com

‍ಲೇಖಕರು Admin

3 June, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading