05-04-2014ರ ಶನಿವಾರ ಶ್ರೀಕಂಠೇಶ್ವರ ಭವನ icici ಬ್ಯಾಂಕ್ ಹತ್ತಿರ
5 ಅಡ್ಡ ರಸ್ತೆ ಮಲ್ಲೇಶ್ವರಂ ಸರ್ಕಲ್ ನಲ್ಲಿ ಶ್ರೀ ರಾಮ ಭಕ್ತ ಸಭಾ ರಾಮನವಮಿ ಉತ್ಸವ ಸಮಿತಿ ಆಶ್ರಯದಲ್ಲಿ
‘ಸುಧನ್ವಾರ್ಜುನ’ ಮತ್ತು 06-4-2014 ರ ಭಾನುವಾರ ಸಂಜೆ 05 : 30 ಕ್ಕೆ ಶ್ರೀಮಹಾಗಣಪತಿ ದೇವಾಲಯ ಟ್ರಸ್ಟ್
ಗಿರಿನಗರ ಬೆಂಗಳೂರಿನಲ್ಲಿ ಗೌರವ ಸಮ್ಮಾನ ಮತ್ತು ‘ಲವ ಕುಶ ‘ ಯಕ್ಷಗಾನ ಪ್ರದರ್ಶನ.







0 Comments