ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬೀದಿ ಬಿಂಬ ರಂಗದ ತುಂಬ’….

ಸಮಯ

16 ಅಕ್ಟೋಬರ್ · 19:00 – 20:30

ಸ್ಥಳ

ಕೆ.ಎಚ್.ಕಲಾಸೌಧ 

ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ

ನಮ್ಮ ದೇಶದ ರಾಜಕಾರಣಿಗಳ, ಬುದ್ದಿಜೀವಿಗಳ ಬಗ್ಗೆ ಹಾಗು ನಮ್ಮ ಸಮಾಜದ ಓರೆ ಕೋರೆಗಳನ್ನು ವಿಡಂಬನಾತ್ಮಕವಾಗಿ ವರ್ಣಿಸುವ ಹಾಸ್ಯ ನಾಟಕ ಬೀದಿಬಿಂಬ ರಂಗದ ತುಂಬ… ಈ ನಾಟಕವನ್ನು ಅಕ್ಟೋಬರ್ 16 ರಂದು ಕೆ.ಎಚ್.ಕಲಾಸೌಧದಲ್ಲಿ ಅವಿರತ ಪ್ರತಿಷ್ಠಾನದ ವತಿಯಿಂದ ಪ್ರದರ್ಶಿಸಲಾಗುತ್ತಿದೆ. ಟಿಕೆಟ್ ಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಿ . ಟಿಕೆಟ್ ಬೆಲೆ 100ರೂ. ಗಳು 

Satheesh Gowda 9880086300 Vijayanagar Jayanagar BTM layout
Abhi 8050550999 Banashankari
Kumaraswamy 9880487682 Hanumantha nagar K H Kalasoudha

 

‍ಲೇಖಕರು avadhi

12 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading