ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಸುರೇಶ ಓದಿದ್ದು..

ಬಿ ಸುರೇಶ ಓದಿದ್ದು ಇಲ್ಲಿದೆ. ನೀವು ಓದಿದ ಪುಸ್ತಕಗಳ ಪಟ್ಟಿಯನ್ನೂ ಕೊಡಿ- ಕಳೆದ ವಾರದ ಲೆಕ್ಕ, ಓದಿ ಮುಗಿಸಿದ ಪುಸ್ತಕಗಳದ್ದು :

ಪಮುಖ್‌ನ ‘ಇಸ್ತಾನ್‌ಬುಲ್’, ಜೋಗಿ ‘ಮಾಯಾ ಕಿನ್ನರಿ’, ‘ರೂಪ-ರೇಖೆ’, ‘ಸೂಫಿ ಕತೆಗಳು, ಭಟ್ಟರ ‘ಕಾವ್ಯಪ್ರತಿಮೆ’, ಜಯಶ್ರೀ ಹೆಗಡೆ ಅವರ ‘ಅಭಿನವ ಶಾಕುಂತಲ’, ಸಂಚಯ ದವರ ‘ಕಿ.ರಂ.ನೆನಪು’ ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕ ಒಂದು ಅಪರೂಪದ ಪಾಠ!]]>

‍ಲೇಖಕರು G

17 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading