ದಾವಣಗೆರೆಯಲ್ಲಿ ವಿಚಾರವಾದಿ ಪ್ರೊ ಬಿ ವಿ ವೀರಭದ್ರಪ್ಪ ಅವರ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಜರುಗಿತು. ‘ಲೋಕಾಯತ’ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ ಹಾಗೂ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು. ಸಂಭ್ರಮದ ಕಾರ್ಯಕ್ರಮದ ನೋಟ ಇಲ್ಲಿದೆ. ಇಲ್ಲಿರುವ ಫೋಟೋಗಳು ಮುರಳಿ ಕೃಷ್ಣ ಮದ್ದಿಕೇರಿ ಅವರದ್ದು
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ







0 Comments