ದೆಹಲಿಯಲ್ಲಿ ನಡೆದ ಅತ್ಯಾಚಾರ ಇಂದು ದೆಹಲಿಯ ಅತ್ಯಾಚಾರವಾಗಿ ಮಾತ್ರ ಉಳಿದಿಲ್ಲ. ಎಲ್ಲೆಡೆ, ನಮ್ಮ ಸುತ್ತ ಮುತ್ತಲೇ ನಡೆಯುತ್ತಿದೆ. ಇದಕ್ಕೆ ಕೊನೆಯೆಂತು? ಹಾಗೆ ಲೈಂಗಿಕ ದೌರ್ಜನ್ಯಕ್ಕೆ ಸಿಕ್ಕ ಮನಸುಗಳ ತೊಳಲಾಟ ಎಂತಹದ್ದು? ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ಮುಂದಿವೆ ಅವಧಿ ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಲು ವಿಶೇಷ ಸಂಚಿಕೆಗಳನ್ನು ರೂಪಿಸಿತು. ಆ ವಿಶೇಷ ಸಂಚಿಕೆ ಈಗ ‘ಅಭಿನವ’ದ ಸಹಕಾರದಿಂದ ಪುಸ್ತಕವಾಗಿದೆ. ಇದರ ಬಿಡುಗಡೆ ಖ್ಯಾತ ಲೇಖಕ ಜಯಂತ ಕಾಯ್ಕಿಣಿ ಅವರಿಂದ ಎಸ್ ಬಾಗೇಶ್ರೀ, ಜಯಲಕ್ಷ್ಮಿ ಪಾಟೀಲ್, ಪಿ ಚಂದ್ರಿಕಾ ಜೊತೆಗಿರುತ್ತಾರೆ
ಖಂಡಿತಾ ನೀವೂ ನಮ್ಮ ಜೊತೆಗಿರಬೇಕು ಬನ್ನಿ..






0 Comments