ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುಲಿಪಿ’ ಕೃತಿಗಳ ಬಿಡುಗಡೆ ಫೋಟೋ ಆಲ್ಬಂ

ದತ್ತಾತ್ರಿ ಎಂ ಎನ್ ಕಂಡಂತೆ

ಖ್ಯಾತ ಕಲಾವಿದ ಗುಜ್ಜಾರ್ ಅವರ ʼಬಹುಲಿಪಿʼ ಪ್ರಕಾಶನದ ʼಮಕ್ಕಳಿಗಾಗಿ ಗಾಂಧಿʼ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ಕದಿಕೆ ಟ್ರಸ್ಟ್‌ ಅಧ್ಯಕ್ಷರಾದ ಮಮತಾ ರೈ ಬಿಡುಗಡೆ ಮಾಡಿದರು.

ಮಣಿಪಾಲದಲ್ಲಿ ಬಹುರೂಪಿ ಹಾಗೂ ವಿವಿಡ್ ಲಿಪಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ಈ ಸಂದರ್ಭದಲ್ಲಿ ಕಾರ್ಟೂನು ಕುರಿತ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಖ್ಯಾತ ಕಲಾವಿದ ರಾ ಸೂರಿ, ಹಿರಿಯ ಚಿಂತಕ ರಾಜಾರಾಂ ತಲ್ಲೂರು, ಗಾಂಧಿ ಕೇಂದ್ರ ಮುಖ್ಯಸ್ಥ ಪ್ರೊ ವರದೇಶ ಹಿರೇಗಂಗೆ, ವಿವಿಡ್ ಲಿಪಿಯ ಸತ್ಯ ಪ್ರಮೋದ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ

‍ಲೇಖಕರು Admin

28 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading