ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುರೂಪಿ’ಯ ಮುಖಪುಟ ವಿನ್ಯಾಸಕ್ಕಾಗಿ ಕಿರಣ್ ಮಾಡಾಳು ಅವರಿಗೆ ಪ್ರಶಸ್ತಿ

‘ಬಹುರೂಪಿ’ಯ ಪ್ರಕಟಣೆ ಎಸ್ ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ಕ್ಕಾಗಿ ಕಲಾವಿದ ಕಿರಣ್ ಮಾಡಾಳು ೨೦೧೯ ನೆಯ ಸಾಲಿನ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರರಾಗಿದ್ದಾರೆ

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಅವರು ಇಂದು ಪತ್ರಿಕಾ ಘೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ವಾರ್ಷಿಕ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.


ಮುಖಪುಟ ಚಿತ್ರ ವಿನ್ಯಾಸ ಬಹುಮಾನ
10,000-00

ಬಹುಮಾನಿತ ಕಲಾವಿದರು:
ಶ್ರೀ ಕಿರಣ್ ಮಾಡಾಳು
ಬೆಂಗಳೂರು

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ಎಸ್. ದಿವಾಕರ್

ಮುಖಪುಟ ಚಿತ್ರ ಕಲೆಯ ಬಹುಮಾನ
8,000-00 ಬಹುಮಾನಿತ ಕಲಾವಿದರು :
ಶ್ರೀ ಪುಂಡಲೀಕ ಕಲ್ಲಿಗನೂರು ಮಹಾವೃಕ್ಷ ಬಿ.ಆರ್. ಪೋಲೀಸ್ಪಾಟೀಲ್

ಪುಸ್ತಕ ಮುದ್ರಣ ಸೊಗಸು ಬಹುಮಾನ
5,000-00 ಮುದ್ರಣಾಲಯ :
ಆಕೃತಿ ಪ್ರಿಂಟ್ಸ್
ಮಂಗಳೂರು
ವನ್ಯವರ್ಣ ಸಂ: ಶ್ರೀ ಗಣೇಶ ಅಮೀನಗಡ

‍ಲೇಖಕರು avadhi

7 October, 2020

3 Comments

  1. ಗೀತಾ ಎನ್ ಸ್ವಾಮಿ

    ಅಭಿನಂದನೆಗಳು.

  2. Kiran Bhat

    ತುಂಬ ಖುಷಿಯ ಸಂಗತಿ.
    ಅಭಿನಂದನೆಗಳು.

  3. T S SHRAVANA KUMARI

    ಹಾರ್ದಿಕ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading