ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ


ಬೆಳಗಾವಿ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ 2013ನೇ ವರ್ಷದಲ್ಲಿ ಪ್ರಕಟವಾದ ಯಾವುದೇ ಸಾಹಿತ್ಯ ಪ್ರಕಾರಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಆಹ್ವಾನಿಸಲಾಗಿದೆ. ತಲಾ 10 ಸಾವಿರ ರೂ. ಮೌಲ್ಯದ ಈ ಸ್ಪರ್ಧೆಗೆ 40 ವರ್ಷಗಳ ಒಳಗಿನವರು ಮಾತ್ರ ಭಾಗವಹಿಸಬಹುದು. ಅಧಿಕೃತ ವಯಸ್ಸಿನ ದಾಖಲೆ ಇರಬೇಕು. ಗ್ರಂಥಗಳನ್ನು ಮೇ 15 ರೊಳಗೆ ತಲುಪುವಂತೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಕುಮಾರ ಗಂಧರ್ವ ರಂಗಮಂದಿರ ಆವರಣ, ಬೆಳಗಾವಿ ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9480232611 ಇಲ್ಲಿಗೆ ಸಂಪರ್ಕಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಂ. ಕಲಬುರ್ಗಿ ತಿಳಿಸಿದ್ದಾರೆ.
 

‍ಲೇಖಕರು avadhi

23 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading