ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವಣ್ಣನದು ಕೊಲೆಯೋ ಆತ್ಮಹತ್ಯೆಯೋ..??

ನವೀನ ಹಳೇಮನೆ 

ಇತ್ತೀಚಿಗೆ ಯಾರೋ ಬಸವಣ್ಣನದು ಕೊಲೆಯೋ ಆತ್ಮಹತ್ಯೆಯೋ ಎಂದು ಕೇಳಿದರು.

ಅದಕ್ಕೆ ನಾನು ಹೇಳಿದೆ, ನಿಮ್ಮ ಕಾಲದಲ್ಲಿಯೇ ಇದ್ದ ಡಿಕೆ ರವಿಯದು ಕೊಲೆಯೋ ಆತ್ಮಹತ್ಯೆಯೋ ಅದನ್ನು ಸಿಬಿಐ ಅಲ್ಲ ಇಂಟರ್ ಪೋಲ್ ಕಡೆಯಿಂದ ತನಿಖೆ ಮಾಡಿಸಿ ವರದಿ ನೀಡಿದರೂ ನಾವು ಅನುಮಾನದಿಂದಲೇ ನೋಡುವಾಗ, ಎಂಟು ಶತಮಾನಗಳಲ್ಲಿ ಸತ್ಯ ಅದೆಷ್ಟು ಆವೃತ್ತಿಗಳಲ್ಲಿ ಹೊರಬಂದಿರಬೇಕು.

ಈಗ ಸತ್ಯ ಎಂಬುದೇನೂ ಇಲ್ಲ , ಕೇವಲ ಅಭಿಪ್ರಾಯಗಳಿರಬಹುದಷ್ಟೆ!

ಸಾಮಾಜಿಕ ಜಾಲ ತಾಣಗಳಲ್ಲಿನ ಚರ್ಚೆಗಳೇ ಇಂಥ ಮನಸ್ಥಿತಿಯನ್ನು ಹುಟ್ಟು ಹಾಕಿರುವುದು.

‍ಲೇಖಕರು avadhi

28 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading