ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಶೀರ್ ಮೆಚ್ಚಿದ ಗ್ಯಾ೦ಗ್ಸ್ ಆಫ಼್ ವಾಸಿಪುರ್

– ಬಿ ಎ೦ ಬಶೀರ್

ಗ್ಯಾ೦ಗ್ ಆಫ್ ವಾಸಿಪುರ್ ನೋಡಿದೆ. ಮನಸ್ಸನ್ನು ಅಲುಗಾಡಿಸಿದ ಚಿತ್ರ. ಅನುರಾಗ್ ಕಶ್ಯಪ್ ನಿರ್ದೇಶನವೇ ಚಿತ್ರದ ಹೆಗ್ಗಳಿಕೆ. ವಸಿಪುರ್ ಜನರ ಬದುಕಿನ ದಾಖಲೆಯನ್ತಿರುವ ಈ ಚಿತ್ರ ಬಿಡಿ ಬಿಡಿ ಯಂತಿದ್ದರೂ ಅವುಗಳನ್ನು ಸಂಗ್ರಹಿಸಿ ಒಟ್ಟಾಗಿ ಕಟ್ಟಿಕೊಟ್ಟ ರೀತಿಗಾಗಿ ಕಶ್ಯಪ್ಗೆ ನನ್ನ ನಮಸ್ಕಾರ. ಒಮ್ಮೆ ನೋಡಲೇ ಬೇಕಾದ ಚಿತ್ರ. ರಾಮ್ ಗೋಪಾಲ್ ವರ್ಮ ಅವರ ಸತ್ಯ ಚಿತ್ರದ ಬಳಿಕ ಮನೋಜ್ ಬಾಜಪೈ ಅವರ ನಟನೆಗೆ ತುಂಬು ಅವಕಾಶ ಕೊಟ್ಟ ಚಿತ್ರ. ಕಲ್ಲಿದ್ದಲು ಮಾಫಿಯ ಮತ್ತು ಅದನ್ನು ಸುತ್ತುವರಿದ ಹಿಂಸೆ, ರಾಜಕೀಯ ಪ್ರಧಾನ ವಸ್ತು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಇಲ್ಲಿನ ಮುಸ್ಲಿಮರ ಜರ್ಜರಿತ ಬದುಕು ಒಂದು ಕ್ಷಣ ನಮ್ಮನ್ನು ಅಲುಗಾಡಿಸುತ್ತದೆ.]]>

‍ಲೇಖಕರು G

23 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading