The countdown has begun.
ಇವತ್ತಿನಿಂದ ೪೦ ದಿನ ಅಷ್ಟೇ, ನನ್ನ ಬದುಕಿನ ಸುಮಾರು ಅರ್ಧ ದಶಕವನ್ನು ಕಸಿದುಕೊಂಡ ಕೃತಿಯೊಂದು ಬೆಳಕು ಕಾಣಲಿದೆ.
ಬಹುಮುಖ ಪ್ರತಿಭೆ ಬಿ ಜಯಶ್ರೀ ತನ್ನ ಅಂತರಂಗದ ಬದುಕನ್ನು ನನ್ನೊಂದಿಗೆ ಹಂಚಿಕೊಂಡಿದ್ದು ನೆನಪಾದಾಗಲೆಲ್ಲಾ ನನ್ನೊಳಗೆ ಮೂಡುವ ಕೃತಜ್ಞತಾ ಭಾವವನ್ನು ಹೇಳಲಿಯಾದರೂ ಹೇಗೆ?
ಅವರ ಬದುಕಿನ ತಲ್ಲಣಗಳು, ಏರಿಳಿತಗಳು ಆಕೆಯ ಮಾತು, ಕಾಲಕ್ಕೆ ನಾನು ಸಾಕ್ಷಿಯಾಗಿದ್ದು ನನ್ನ ಅದೃಷ್ಟ. ಅದನ್ನೆಲ್ಲಾ ಅಕ್ಷರದಲ್ಲಿ ಹಿಡಿದಿಟ್ಟಿದ್ದು ನನ್ನ ಇನ್ನೂ ಹೆಚ್ಚಿನ ಅದೃಷ್ಟ Her autobiography is where you will get a glimpse of what’s beyond that life and voice.
-ಪ್ರೀತಿ ನಾಗರಾಜ್






0 Comments