ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ನಲ್ಲಿ ಹ೦ಚಿಕೊ೦ಡಿದ್ದು
’ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗೆಯಲು’ ಹೊರಟಿದ್ದ ಮುಂಗಾರು ಹುಟ್ಟಿದ್ದು ಇಲ್ಲಿ….ವಡ್ಡರ್ಸೆಯವರ ಭಗ್ನ ಕನಸಿನ ರೂಪಕದಂತಿದೆ ಪಾಳು ಬಿದ್ದಿರುವ ಮುಂಗಾರು ಕಚೇರಿಯ ಕಟ್ಟಡದ ದುಸ್ಥಿತಿ. ಕರಾವಳಿಯ ಜನ ಮುಂಗಾರು ಹರಿಸಿದ್ದ ಚಿಂತನೆಯ ಮಳೆಗೆ ತಮ್ಮನ್ನು ಒಡ್ಡಿಕೊಂಡಿದ್ದರೆ ಪತ್ರಿಕೆ ಬದುಕಿಕೊಳ್ಳುತ್ತಿತ್ತು, ಕರಾವಳಿ ಈಗಿನಂತೆ, ನಾವೆಲ್ಲ ತಲೆತಗ್ಗಿಸುವಂತೆ ಇರುತ್ತಿರಲಿಲ್ಲವೇನೋ? ಕಳೆದ ವಾರ ಮಂಗಳೂರಿಗೆ ಹೋದವ ಮುಂಗಾರು ಕಚೇರಿ ಹುಡುಕುತ್ತಾ ಹೋಗಿ ಅದರ ಎದುರು ನಿಂತಾಗ ಹಳೆಯ ನೆನಪುಗಳೆಲ್ಲವೂ ಒತ್ತರಿಸಿ ಬಂತು…….]]>ಬರಬಿದ್ದ ’ಮು೦ಗಾರು’…
ನಿಮಗೆ ಇವೂ ಇಷ್ಟವಾಗಬಹುದು…






0 Comments