ಬನ್ನಿ ನಾವೇ ಅಡಿಗರಪೂರ್ಣ ಹೊಸ ಓದಿನಲ್ಲಿ ಅನಿಸಿದ್ದು ಬರೆಯೋಣ…
ಹಿರಿಯರೋ / ಅಕಾಡೆಮಿಗಳೋ ಮಾಡಿದ್ದನ್ನು ನಾವು ಕೊಂಕಾಡುತ್ತ ಎಷ್ಟು ದಿನ ಕಾಲ ಕಳೆಯುವುದು.. ಬನ್ನಿ ನಾವೇ ಅಡಿಗರ ಅಷ್ಟೇನೂ ಪ್ರಸಿದ್ದವಲ್ಲದ 30 ಕವಿತೆಗಳನ್ನು ಆಯ್ದುಕೊಂಡು ವಿಮರ್ಶೆ / ಟಿಪ್ಪಣಿ / ಅಭಿಮತ ಬರೆಯೋಣ. ಈ ಕವಿತೆಗಳ ಬೇರೆಯ ವಿಮರ್ಶೆ ಓದುವುದು, ಅವುಗಳ ಕುರಿತ ಅಡಿಟಿಪ್ಪಣಿ ಹಾಕುವುದೆಲ್ಲಾ ಬೇಡ. ಪೂರ್ಣ ಹೊಸ ಓದಿನಲ್ಲಿ ಅನಿಸಿದ್ದು ಬರೆಯೋಣ.
ಈ ಹಿಂದೆ ಕೆ ಎಸ್ ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಕೂಡ ಇಂತಹುದೇ ಪ್ರಯತ್ನ ಮಾಡಿದ್ದೆವು. ( ಅಷ್ಟೇನೂ ಯಶಸ್ವಿಯಾಗದಿದ್ದರೂ ಒಳ್ಳೆಯ ಪ್ರಯತ್ನವಂತೂ ಆಗಿತ್ತು)
ಜನವರಿ 25 ರ ಒಳಗೆ ಬರೆದು ಕೊಡಬೇಕು. ಯಾರು ಯಾರು ಬರ್ತಿರಿ ನನ್ ಜೊತೆ?
ಸಂಪರ್ಕ: 9886133949
– ರಾಜೇಂದ್ರ ಪ್ರಸಾದ್




I am in
ನಾನೂ ತಯಾರು ಹೊಸ ಓದಿನ ಈ ಹೊಸ ಪಯಣಕ್ಕೆ.