
ನಾವು ಕೆಲವೇ ಕೆಲವು ಗೆಳೆಯರು ಸೇರಿಕೊಂಡು ’ಬಚ್ಚಾ ಪಾರ್ಟಿ’ ಅಂತ ಮಕ್ಕಳಿಗಾಗಿ ಒಂದು theatre workshop ಮಾಡ್ತಾ ಇದ್ದೀವಿ. ಇದು ಈಗಾಗಲೇ ಎರಡನೇ ಬ್ಯಾಚ್. ಅಕ್ಟೋಬರ್ ೧೩ ಇಂದ ಶುರು. ಪ್ರತಿ ಸೋಮವಾರ ಹಾಗೂ ಶುಕ್ರವಾರ ಸಂಜೆ ೫ – ೬.೩೦. ೬ ರಿಂದ ೧೨ ವರ್ಷದ ಮಕ್ಕಳಿಗೆ ಅವಕಾಶ.
’ಬಚ್ಚಾ ಪಾರ್ಟಿ’ ಮಕ್ಕಳಿಗಾಗಿ ಥಿಯೇಟರ್
ನಿಮಗೆ ಇವೂ ಇಷ್ಟವಾಗಬಹುದು…




0 Comments