ಫ್ರೀ ಸಾಫ್ಟ್ ವೇರ್ ಚಳವಳಿಯನ್ನು ಹುಟ್ಟುಹಾಕಿದ, ಕೊಲಂಬಿಯಾ ವಿಶ್ವವಿದ್ಯಾಲಯದ ಎಬೆನ್ ಮೊಗ್ಲೆನ್ ಅವರು ಹೊಸ ಮಾಧ್ಯಮಗಳಲ್ಲೀ ಫ್ರೀ ಸಾಫ್ಟ್ ವೇರ್ ಕುರಿತು ಮಾತನಾಡಿದರು.
ಫ್ರೀ ಸಾಫ್ಟ್ ವೇರ್ ಮೂವ್ಮೆಂಟ್, ಕರ್ನಾಟಕ ಹಾಗೂ ‘ಅವಧಿ’ ಈ ಕಾರ್ಯಕ್ರಮವನ್ನು ಸಂಘಟಿಸಿತ್ತು.

ಓಳ್ಳೆಯ ಕಾರ್ಯಕ್ರಮ .ಅದ್ಭುತ ಮಾತುಗಾರ ಎಬೆನ್.
ಮೋಹನ್, ಫ್ರೀ ಸಾಫ್ಟ್ವೇರ್ ಚಳುವಳಿ ಹುಟ್ಟು ಹಾಕಿದ್ದು ಸ್ಟಾಲ್ಮನ್.
ಎಬೆನ್ ಇವರಿಗೆ ಲೀಗಲ್ ಅಡ್ವೈಸರ್.
http://en.wikipedia.org/wiki/Eben_Moglen
ಕನ್ನಡದಲ್ಲಿ ಇದೊಂದು ಒಂದು ಉತ್ತಮ ಪ್ರಯತ್ನ. ಹೀಗೆ ನಾಗರೀಕ ಸಮಾಜಕ್ಕೆ ಸ್ವಾತಂತ್ರ್ಯ ತುಂಬಿಕೊಡುವ ಶ್ರಮ ನಿಜಕ್ಕೂ ಶ್ಲಾಘನೀಯ.
plese send me the summary of Ebbin Mogle speech