ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ನಮಗೆ ಗೊತ್ತಿಲ್ಲದ ರಾಬರ್ಟ್ ಕ್ಲೈವ್ ಕಥೆ

ನೋಡಲೇಬೇಕಾದ ನಾಟಕ

ವೆಂಕಟೇಶ್ ಪ್ರಸಾದ್

ಭಾರತವನ್ನು ಗೆದ್ದು ಕೀರ್ತಿ ಪಡೆದಿದ್ದ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ರಾಬರ್ಟ್ ಕ್ಲೈವ್ ನ ವಿಚಿತ್ರ ದುರಂತ ಕಥೆ. ಪ್ಲಾಸಿ ಕದನದ ಮೂಲಕ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ಭದ್ರ ಬುನಾದಿ ಹಾಕಿದ ರಾಬರ್ಟ್ ಕ್ಲೈವ್ ಆ ಕದನವನ್ನು ಗೆದ್ದದ್ದಾದರೂ ಹೇಗೆ ? ಇದು ಗೆದ್ದ ಕಥೆಯೋ ಅಥವಾ ಕೊಟ್ಟ ಕಥೆಯೋ ? ಆಂಗ್ಲರನ್ನೂ ಮೊಘಲರನ್ನೂ ತನ್ನಿಷ್ಟದಂತೆ ಕುಣಿಸಿದ ಮತ್ತೊಂದು ಸೂತ್ರವಿತ್ತೇ ?ಇತಿಹಾಸದ ಹಲವು ಸತ್ಯಗಳು, ಆ ಸತ್ಯಗಳ ಹಲವು ಮುಖಗಳ ಶೋಧ ಈ ನಾಟಕದ ವಸ್ತು. ಕೊಟ್ಟು ಕೊಳ್ಳುವ, ಪಡೆದು ಮಾರುವ ಕಥೆ ಇಂದಿಗೂ ಪ್ರಸ್ತುತ.

ಗೆಳೆಯರೇ, ಸಮುದಾಯದ ಹೊಸ ನಾಟಕ ‘ನಮ್ಮ ರಾಬರ್ಟ್ ಕ್ಲೈವ್’ ನಿಮ್ಮ ಮುಂದೆ. ರಚನೆ ಮತ್ತು ನಿರ್ದೇಶನ – ಪ್ರಕಾಶ್ ಬೆಳವಾಡಿ.

‍ಲೇಖಕರು G

12 December, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. D.Ravivarma

    TUMBAA KUSHIYAAYTU….SHUBHAASHAYAGALU….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading