ಬಿ ಎಂ ಬಶೀರ್

“ಸಾರ್, ನನಗೆ ಹಸಿವಾಗ್ತಾ ಇದೆ” ಆತ ಗೋಗರೆದ.
ಸಂಶೋಧಕ ಹೇಳಿದ “ನೋಡು, ನಮ್ಮ ಸಂಶೋಧನೆಯಲ್ಲಿ ನಿನಗೆ ಹಸಿವಾಗ್ತಾ ಇಲ್ಲ ಎನ್ನೋದನ್ನು ಸಾಬೀತು ಮಾಡಿದ್ದೇವೆ ”
“ಆದರೆ ಸ್ವಾಮೀ, ನನಗೆ ಹಸಿವಾಗ್ತಾ ಇದೆ”
“ಅದು ನಿನ್ನ ಭ್ರಮೆ ಮತ್ತು ಅಜ್ಞಾನ. ನಾನು ಬರೆದ ಆ ಎರಡು ಪುಸ್ತಕಗಳನ್ನು ಓದು, ಆಗ ನಿನಗೆ ಗೊತ್ತಾಗುತ್ತದೆ, ನಿನಗೆ ಹಸಿವಾಗ್ತಾ ಇಲ್ಲ ಎನ್ನೋದು”






EVoththina Prajaavaniyallu saha idu prakatavaagide.
Chennagide.
Aha! Very clever!
‘ಸಾರ್..ನಾನಿಲ್ಲಿ ಕೆಲಸ ಮಾಡ್ತಾ ಚೆನ್ನಾಗಿದ್ದೀನಿ..ನನ್ನ ಸಂಸಾರ ಕೂಡ ಚೆನ್ನಾಗಿ ನಡೀತಿದೆ’
‘ಥೂ..ಶೋಷಣೆ ಕಣಯ್ಯ ಇದು..ನಿನ್ನ ಮಾಲಿಕನ ಜಾತಿ ಗೊತ್ತಾ ನಿಂಗೆ?’
‘ಗೊತ್ತಿಲ್ಲ ಸರ್..ಆದರೆ ನಾನು ಚೆನ್ನಾಗಿದ್ದೀನಿ’
‘ಅದಕ್ಕೆ ಹೇಳಿದ್ದು..ಶತ ಶತಮಾನಗಳಿಂದ ನಿಮ್ಮನ್ನ ಹೀಗೆ ಬ್ರಮೆಯಲ್ಲಿ ಇರೊ ಹಾಗೆ ಮಾಡಿ ಬಿಟ್ಟಿದ್ದಾರೆ..ಹೋಗ್ಲಿ..ನಾನು ನಂದೆರಡು, ನನ್ನ ಗುರಗಳದ್ದೊಂದು ಪುಸ್ತಕ ಕೊಡ್ತಿನಿ..ನಿಂಗೆ ಶೋಷಣೆ ಅಂದ್ರೆ ಏನು ಅಂತ ಅರ್ಥ ಆಗುತ್ತೆ’
——
“ಕಾಯಕವೇ ಕೈಲಾಸ’ ಇದು ಯಾರು ಹೇಳಿದ್ದು ಗೊತ್ತಾ ನಿಂಗೆ?”..ಈತ ತನ್ನ ಜುಬ್ಬಾ,ಜೋಳಿಗೆ ಸರಿಮಾಡಿಕೊಳ್ಳುತ್ತ ಆತನಿಗೆ ಕೇಳಿದ
‘ಇಲ್ಲ’ ಎನ್ನುತ್ತ ಆತ ಇವನತ್ತ ನೋಡದೇ ತನ್ನ ಕೆಲಸ ಮುಂದುವರೆಸಿದ.
He he! Very true! The joke is that after posting his piece on Facebook, Basheer went out to have Biriyani.
Good one –ಆಗ ‘ಕಾಯಕವೇ ಕೈಲಾಸ’ ಎಲ್ಲರದು – ಈಗ ‘ಕುಟ್ಟುವದೇ ಕೆಲಸ’ ಕೆಲವರದು.
ಜಾಣ-ಜಾಣೆಯರ ಸವಾಲು-ಜವಾಬು ಯಾವದು ಮೇಲು ತಿಳಿಯಲು ಬೇಕು ದೊಡ್ಡ ನಸೀಬು.
Chennagide sir.