ಪ್ರವರ ಕೊಟ್ಟೂರ್
ಮತ್ತಿಕೆರೆಯಲ್ಲಿ ತಿರುಗುವಾಗ, ಮೂಲೆಯ ಅಂಗಡಿಯಲ್ಲಿ ಹೂವು ಕಟ್ಟುತ್ತಾ ಕೂರುತಿದ್ದ ಅಜ್ಜಿಯನ್ನು ನೋಡಿದಾಗಲೆಲ್ಲಾ ಏನೋ ಕಾಡಿದಂಥ ಅನುಭವ….
ವಯಸ್ಸು ನೂರು ದಾಟಿರಬಹುದೇನೋ, ಮುಖದಲ್ಲಿ ಸಾವಿರ ಸುಕ್ಕುಗಳಿರಬಹುದು, ಹೂವು ಕೊಳ್ಳಲು ಬಂದವರನ್ನು ಕತ್ತೆತ್ತು ನೋಡಲೂ ಆಗದಷ್ಟು ಬೆನ್ನು ಬಾಗಿದೆ…
ಟೋಪು ಮುಸುಕಿನ ಸೀರೆಯುಟ್ಟು, ಹಣೆ ತುಂಬ ಕುಂಕುಮ ಹಚ್ಚಿದ್ದ ಈ ಅಜ್ಜಿಯನ್ನು ನೋಡಿದರೆ ಒಂದು ಜನ್ಮಕ್ಕಾಗುವಷ್ಟು ಬದುಕುವ ಹುರುಪು ಸಿಗುತ್ತದೆ, ಮೊನ್ನೆ ಹೋದಾಗ ಕ್ಲಿಕ್ಕಿಸಿದ್ದು……
“ಬದುಕಿನ ಪ್ರೀತಿಯನ್ನು ಅಜ್ಜಿಯಿಂದ ಒಂದಷ್ಟು ಎರವಲು ಪಡೆಯುವ ಮನಸ್ಸಾಗಿತ್ತು”






pravara!! chendada chitra. why don’t u send it to the Hindu shutterbug contest?? theme: the working elderly. here is the link…last few days remaining. so hurry up
http://www.thehindushutterbug.com/
🙂
malathi S
‘ಸೂಪರ್’
ಮುಖ ಹುದುಗಿ ಹೋಗಿದೆಯಲ್ಲ! ಕಂಪೋಸಿಶನ್ ಇನ್ನೂ ಉತ್ತಮವಾಗಬಹುದಿತ್ತು.
ಸೂಊಊಊಊಊಪರ್