ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಫಟಾ ಫಟ್’ ರಾಜಕುಮಾರ

“ಫಟಾ ಫಟ್” ಸಂದರ್ಶನ

ರಾಜಕುಮಾರ ಮಡಿವಾಳರ ಅವರ ಹೊಸ ಪುಸ್ತಕ ”ಆಡಿಸಿ ನೋಡು” ಬಿಡುಗಡೆಯಾಗುತ್ತಿದೆ.

ಅಲ್ಲಿಯವರೆಗೆ ಇವರು ಏನು ಮಾಡ್ತಿದ್ದಾರೆ ಅಂತ ‘ಅವಧಿ’ ಸಂದರ್ಶನ ನಡೆಸಿತು.

ಏನು ‘ಆಡಿಸ್ತಾ’ ಇದೀರಿ ?

 ‘ಆಡಿಸಿ ನೋಡು’ ಅಂದ್ರೆ ಮಾತಾಡಿಸಿ ನೋಡು ಅಂತ.

ಪೇಡೆ ಅಂಗಡೀಲಿ ಕವಿತೆಗೆ ಏನು ಕೆಲ್ಸಾ ?


 ಜಗತ್ತಿಗೆ ಸಿಹಿ ಹಂಚೋದು.

ಪುಸ್ತಕ ಬರಿಯೋದು ಬಿಟ್ರೆ ಬೇರೆ ಏನು ಆಗ್ತಿದ್ರಿ ?


 ಓದುಗನಾಗ್ತಿದ್ದೆ.

ರಾಜಕುಮಾರನ ‘ಅರಮನೆ’ ಯಾವುದು ?


 ಸದ್ಯ ಧಾರವಾಡ.

ರಾಜನಿಗೆ ಎಷ್ಟು ರಾಣಿಯಂದಿರು ?


 ಅದು ತುಂಬಾ ಗೌಪ್ಯವಾದ ವಿಷಯ. ರಾಜನಿಗೆ ರಾಜಮಾತೆಯರು ಜಾಸ್ತಿ.

‍ಲೇಖಕರು avadhi

17 August, 2020

1 Comment

  1. Prajna Mattihalli

    very nicely answered interview. A short smile and joy along with a thought are the out come. Congratulations Rajkumar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading