ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊಫೆಸರ್ ಗೆ ತೇಜಸ್ವಿ ಪತ್ರ

ಪಚ್ಚೆ ನಂಜುಂಡಸ್ವಾಮಿ

ಪೂರ್ಣಚಂದ್ರ ತೇಜಸ್ವಿಯವರು, ನನ್ನ ಅಪ್ಪನಿಗೆ (ಪ್ರೊ ಎಂ ಡಿ ನಂಜುಂಡಸ್ವಾಮಿ) 1980ರ ದಶಕದಲ್ಲಿ ಬರೆದಿದ್ದ ಒಂದು ಪತ್ರವಿದು.

ತೇಜಸ್ವಿಯವರ ಪ್ರತಿಯೊಂದೂ ಸಾಲಿನಲ್ಲಿ ಅದೆಷ್ಟು Caring Words ಇವೆ ನೋಡಿ.

ಸಲಹೆ ಸಹಕಾರ ಕೊಟ್ಟು ಒಬ್ಬ ಗೆಳೆಯನ ಬಗ್ಗೆ ಕಾಳಜಿ ವಹಿಸುವುದು ಎಂದರೆ ಇದೇ ಅಲ್ಲವೇ.

ಗೆಳೆತನ ಎಂದರೂ ಇದೇ ಅಲ್ಲವೇ?

‍ಲೇಖಕರು Avadhi

10 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading