‘ಪ್ರಥಮ್ ಬುಕ್ಸ್’ನ ಯೋಜನೆ ‘ಸ್ಟೋರಿ ವೀವರ್’.
‘ಸ್ಟೋರಿವೀವರ್’ ಮಕ್ಕಳಿಗಾಗಿ ಅನುವಾದದಲ್ಲಿ ತೊಡಗಲು ಆಸಕ್ತಿ ಉಳ್ಳವರಿಗಾಗಿ Retell, Remix, Rejoice ಎಂಬ ಸ್ಪರ್ಧೆ ನಡೆಸುತ್ತದೆ.
ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.
ಸ್ಪರ್ಧೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ .
ವಿಜೇತರು ಮಾಡಿದ ಅನುವಾದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ನೀಡಲಾಗುತ್ತದೆ
ಅಲ್ಲದೇ, ‘ಸ್ಟೋರಿವೀವರ್’ ಡಿಜಿಟಲ್ ತಾಣದಲ್ಲಿ ನಿಮ್ಮ ಕತೆ ಪ್ರಕಟಗೊಂಡು, ನೂರಾರು ಮಕ್ಕಳ ಮುಕ್ತ ಓದಿಗೆ ಸಿಗಲಿದೆ.
ನೀವು ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ

'ಪ್ರಥಮ್ ಬುಕ್ಸ್'ನಿಂದ Retell, Remix, Rejoice
ನಿಮಗೆ ಇವೂ ಇಷ್ಟವಾಗಬಹುದು…





0 Comments