ಇಂಗ್ಲೀಷ್ ಎಷ್ಟು ಅಸಹಾಯಕ ಭಾಷೆ ಗೊತ್ತಾ?
“ಸದಾನಂದ ಗೌಡರು ಕರ್ನಾಟಕದ ಎಷ್ಟನೆ ಮುಖ್ಯ ಮಂತ್ರಿ… ?….”
ಇದನ್ನು ಆಂಗ್ಲ ಭಾಷೆಯಲ್ಲಿ ಕೇಳಿ ನೋಡೋಣ….!
ಹ್ಹಾ..ಹ್ಹಾ…!
ಸರಿ ಉತ್ತರ ಕೊಟ್ಟವರಿಗೆ ಬಹುಮಾನವಿದೆ….]]>
How many chief ministers Karnataka has seen including Sadananda Gowda?
🙂
Loading...
Subramanya Hegde
on 11 April, 2012 at 3:41 PM
In what order is Sadananda Gowda placed amoong the chief ministers of Karnataka?
ಬಹಳ ತಲೆಬಿಸಿಯಪ್ಪಾ ಇದು. ಈ ರೀತಿಯ ವಾಕ್ಯಗಳನ್ನು ಬಳಕೆ ಮಾಡಬೇಕಾದಾಗಲೆಲ್ಲ ನಾನು ಇಂಗ್ಲಿಷನ್ನು ಶಪಿಸಿದ್ದೇನೆ!
Loading...
shubha
on 21 April, 2012 at 10:35 AM
Which is the rank of Sadanada Gowda among the chief minister of Karnataka?
20th
ಈವಣ್ಣಾ ಮಾಡೋ ತರ್ಲೆ ಒಂದಾ ಎರಡಾ, ನೋಡಿ ಹೆಂಗೆ ಮುಗುಮ್ಮಾಗಿ ನಗ್ತಿದ್ದಾರೆ. ಜೈ ಹೋ…
Anna, Fill up the blanks madbudla?
ಪ್ರಕಾಶಣ್ಣ, ತಾವು ಹಿಂಗೆಲ್ಲ ಇಂಗ್ಲೀಷನ್ನು ಶಿರಸಿ ಬಸ್ಟಾಂಡ್ ಅಲ್ಲಿ ಹರಾಜಿಗಿಡಬಹುದೇ ಸಾ!
😉
ಅಕಟಕಟಾ…!!!
😀
“ಸದಾನಂದ ಗೌಡರು ಕರ್ನಾಟಕದ ಎಷ್ಟನೆ ಮುಖ್ಯ ಮಂತ್ರಿ… ?”
“What is the rank of SadanandaGowda as a Chief Minister of Karnataka…..?”
Got an answer:
“Sadanandagowdaru karnatakada estane mukyamantri?” idu englishnalli anna. sumne opkonbidi.
my friend Chidu gave the answer.
what is the ordinal position / rank of sadananda gowda as chief minister of karnataka
How many chief ministers Karnataka has seen including Sadananda Gowda?
🙂
In what order is Sadananda Gowda placed amoong the chief ministers of Karnataka?
ಬಹಳ ತಲೆಬಿಸಿಯಪ್ಪಾ ಇದು. ಈ ರೀತಿಯ ವಾಕ್ಯಗಳನ್ನು ಬಳಕೆ ಮಾಡಬೇಕಾದಾಗಲೆಲ್ಲ ನಾನು ಇಂಗ್ಲಿಷನ್ನು ಶಪಿಸಿದ್ದೇನೆ!
Which is the rank of Sadanada Gowda among the chief minister of Karnataka?
What rank Mr.Sadananda placed among the chief ministers of Karnataka?
ಇದು ಸರಿಯಾಗಿದೆಯೇ..?!
ಹ್ಹೆ ಹ್ಹೆ ಸೂಪರು 🙂 ಕನ್ನಡವೆ ಸ್ಟ್ರಾಂಗು ಗುರು .
ಪ್ರಕಾಶಣ್ಣ,
How manieth Chief minister of the Karnataka is Mr. Sadananda Gowda?
ಇದು ಸರಿಯೇ?
ರಶ್ಮಿ. ಕಾಸರಗೋಡು
I did a google search asking “which chief minister of karnataka is sadananda gowda?”. And it gave the right answere at very first line.