ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಶೆಟ್ಟಿ ಪಂಚ್

ಪ್ರಕಾಶ್ ಶೆಟ್ಟಿ ಪ್ರಾಮಿಸ್ ಮಾಡಿದಂತೆ ಹೊಟ್ಟೆ ತುಂಬಾ ನಗಿಸುವ ಔಷಧ ಕಂಡುಹಿಡಿದಿದ್ದಾರೆ ಅದೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಅವರ ಈ ಬ್ಯೂಟಿಫುಲ್ ಮ್ಯಾಗಜ್ಯಿನ್ ಖಂಡಿತಾ ಕೊಳ್ಳಿ-

ಮೊತ್ತ ಮೊದಲ ಸಂಚಿಕೆ ಹೊರಬಂದಿದೆ. ಬಿಸಿ ಬಿಸಿ ಯಾಗಿದೆ. ಈ ತಕ್ಷಣ ವಾರೆ ಕೋರೆ ಬ್ಲಾಗ್ ಗೆ ಭೇಟಿ ಕೊಡಿ. ಮರೆಯದಿರಿ- ಈ ಪ್ರಾಯೋಗಿಕ ಸಂಚಿಕೆ ಮಾತ್ರ ಉಚಿತ.

cover

backover

‍ಲೇಖಕರು avadhi

21 November, 2008

1 Comment

  1. arun acharya

    sir.., naanu bareda cartoons haakabahude..?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading