ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಬಿ ಜಾಲಹಳ್ಳಿ ಅವರ ಗಜ಼ಲ್ ಗಳು ಈಗ ಪುಸ್ತಕವಾಗಿ

ಅವಧಿಯ ಓದುಗರಿಗೆ ಪ್ರಕಾಶ್ ಅವರು ತಮ್ಮ ಗಜ಼ಲ್‌ಗಳ ಮೂಲಕ ಪರಿಚಯ.

ಅವರ ೪೦ ಗಜ಼ಲ್ ಗಳು ಈಗ ಪುಸ್ತಕ ರೂಪದಲ್ಲಿ ಬರುತ್ತಿವೆ.

ಪ್ರಕಾಶ್ ಅವರಿಗೆ ಅವಧಿಯ ಅಭಿನಂದನೆಗಳು.

‍ಲೇಖಕರು avadhi

30 September, 2013

1 Comment

  1. mmshaik

    hardika abhinandanegaLu prakash avarige..!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading