ಡಿಸೆಂಬರ್ 3ರಿಂದ 5ರವರೆಗೆ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಹಮ್ಮಿಕೊಂಡಿವೆ. ‘ಲಕ್ಕಿ ಬುಕ್ ಕನ್ನಡ’ ಕಾರ್ಯಕ್ರಮಕ್ಕೆ ಕರ್ನಾಟಕದ ಯಾವುದೇ ಪುಸ್ತಕ ಮಳಿಗೆಯಿಂದ ಕನ್ನಡ ಪುಸ್ತಕಗಳನ್ನು ಖರೀದಿಸಿ, ರಸೀದಿಗಳನ್ನು ಕಳುಹಿಸಿ ಅದೃಷ್ಟ ಕೂಪನ್‌ಗಳನ್ನು ಪಡೆದು ಬಹಮಾನ ಗಳಿಸಬಹುದಾಗಿದೆ.
ಕನಿಷ್ಠ 50 ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಖರೀದಿಸಿರಬೇಕು. ರಸೀದಿಯಲ್ಲಿ ಖರೀದಿದಾರರ ಹೆಸರಿರಬೇಕು. ಖರೀದಿಯ ಮೂಲ ಪ್ರತಿಯ ರಸೀತಿ, ದೂರವಾಣಿ ಹಾಗೂ ಸ್ವವಿಳಾಸವುಳ್ಳ 5 ರೂಪಾಯಿ ಲಕೋಟೆಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ರಸೀತಿ ಕಳುಹಿಸಲು ನವೆಂಬರ್ 30ಕೊನೆಯ ದಿನಾಂಕ.






0 Comments