ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕವಾಗಿ ಬಷೀರ್ ಕಥೆಗಳು

`ಅಹರ್ನಿಶಿ’ಯಿಂದ ಹನಿ ಹನಿ ಕಥೆಗಳು

ಉಡುಗೊರೆ ಮದುವೆ ಮುಗಿಯಿತು. ಮದುಮಗ ಮತ್ತು ಮದುಮಗಳು ತಮಗೆ ಬಂದ ಉಡುಗೊರೆಗಳನ್ನು ಒಂದೊಂದಾಗಿ ತೆರೆಯುತ್ತಿದ್ದಳು. ಒಂದು ಬಾರೀ ದೊಡ್ಡ ಅಲಂಕೃತ ಪೆಟ್ಟಿಗೆಯಿತ್ತು. ಭಾರೀ ನಿರೀಕ್ಷೆಯಿಂದ ಅದನ್ನು ತೆರೆದರು. ತೆರೆಯುತ್ತಾ ಹೋದಂತೆ ಒಳಗೆ ಖಾಲಿ ಖಾಲಿ ಪೆಟ್ಟಿಗೆ. ಕೊನೆಯ ಪೆಟ್ಟಿಗೆಯೂ ಖಾಲಿ. ಅದರೊಳಗೊಂದು ಚೀಟಿಯಿತ್ತು. ‘‘ಮದುವೆಯೆಂದರೆ ಹೀಗೆ…ಏನೇನೋ ನಿರೀಕ್ಷೆಗಳು.. ತೆರೆಯುತ್ತಾ ಹೋದರೆ ಖಾಲಿ ಖಾಲಿ….’’ ಕಥೆ ಓದಿದರಲ್ಲ ಹೇಗಿದೆ? ಬಿ.ಎಂ . ಬಷೀರ್ ಇಂಥ ೨೦೦ ಕ್ಕೂ ಹೆಚ್ಹು ಮನತಟ್ಟುವ, ನಮೊಳಗನ್ನು ನಾವೇ ನೋಡಿಕೊಳ್ಳುವಂತೆ ಮಾಡುವ ಕಥೆಗಳನ್ನು ಬರೆದಿದ್ದಾರೆ ಸದ್ಯದಲ್ಲೇ ಅಹರ್ನಿಶಿ ಪ್ರಕಾಶನ ಈ ಕಥೆಗಳನ್ನು ಪುಸ್ತಕ ರೂಪದಲ್ಲಿ ತರಲಿದೆ . -ಕೆ ಅಕ್ಷತಾ    ]]>

‍ಲೇಖಕರು G

7 April, 2012

2 Comments

  1. Samvartha 'Sahil'

    Basheer namma naduvina namma kaalada ati sookshma saahiti-patrakarta. aparoopa’da olanota ulla hrudayavanta. avara aksharagalalli hrudaya badita’da saddu kelusvashtu sundaravaagi bareyuttare. avara kategala pustaka prakata aaguttirvudu bahala santosha taruva vichaara. aharnishi balagakke abhinandane mattu dhanyavaada. Basheer’ge saha.

  2. balu

    Thank you akshata waiting for bm.book

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading